Asianet Suvarna News Asianet Suvarna News

ನೀವೇನು ಕತ್ತೆ ಕಾಯ್ತಿದ್ದೀರಾ.? ನನಗ್ಯಾಕೆ ನೋಟಿಸ್ ನೀಡಿದ್ದೀರಾ.? ಪ್ರಿಯಾಂಕ್ ಖರ್ಗೆ ಪ್ರಶ್ನೆ

545 ಪಿಎಸ್‌ಐ ಹುದ್ದೆಗಳ ನೇಮಕಾತಿ (PSI Recruitment Scam) ಪ್ರಕ್ರಿಯೆಯಲ್ಲಿ ಅಕ್ರಮದ ಬಗ್ಗೆ ಸಾಕಷ್ಟು ಆರೋಪ ಮಾಡಿದ್ದ ಕಾಂಗ್ರೆಸ್‌ ಶಾಸಕ ಪ್ರಿಯಾಂಕ್‌ ಖರ್ಗೆ (Priyank Kharge) ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಿಐಡಿ ನೋಟಿಸ್‌ (CID Notice)ನೀಡಿದೆ. ಇದರ ಬೆನ್ನಲ್ಲೇ, ಪ್ರಿಯಾಂಕ್ ಖರ್ಗೆ ಸುದ್ದಿಗೋಷ್ಠಿ ನಡೆಸಿದ್ದಾರೆ. 
 

ಬೆಂಗಳೂರು (ಏ. 25): 545 ಪಿಎಸ್‌ಐ ಹುದ್ದೆಗಳ ನೇಮಕಾತಿ (PSI Recruitment Scam) ಪ್ರಕ್ರಿಯೆಯಲ್ಲಿ ಅಕ್ರಮದ ಬಗ್ಗೆ ಸಾಕಷ್ಟುಆರೋಪ ಮಾಡಿದ್ದ ಕಾಂಗ್ರೆಸ್‌ ಶಾಸಕ ಪ್ರಿಯಾಂಕ್‌ ಖರ್ಗೆ (Priyank Kharge) ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಿಐಡಿ ನೋಟಿಸ್‌ (CID Notice)ನೀಡಿದೆ. ಇದರ ಬೆನ್ನಲ್ಲೇ, ಪ್ರಿಯಾಂಕ್ ಖರ್ಗೆ ಸುದ್ದಿಗೋಷ್ಠಿ ನಡೆಸಿದ್ದಾರೆ. 

PSI Scam: ಸಿಐಡಿ ನೋಟಿಸ್‌ನಿಂದ ಸರ್ಕಾರದ ಅಸಮರ್ಥತೆ ಬಹಿರಂಗ: ಪ್ರಿಯಾಂಕ್ ಖರ್ಗೆ

'ಕನ್ನಡ ಪ್ರಭ' ಪ್ರಕಟಿಸಿದ ವರದಿಯ ಮಾಹಿತಿಯನ್ನೇ ನಾನು ಹೇಳಿದ್ದೇನೆ. ತನಿಖಾಧಿಕಾರಿಗಳು ಕಣ್ಮುಂದೆ ಇರುವ ಸಾಕ್ಷಿಗಳನ್ನೇ ನೋಡುತ್ತಿಲ್ಲ. ನನ್ನಿಂದ ಅಧಿಕಾರಿಗಳಿಗೆ ಯಾವ ಸಾಕ್ಷಿ ಬೇಕು.? ನೀವೇನು ಕತ್ತೆ ಕಾಯ್ತಿದ್ದೀರಾ.? ನನಗ್ಯಾಕೆ ನೋಟಿಸ್ ನೀಡಿದ್ದೀರಾ.? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು. 

Video Top Stories