ಪ್ರಕರಣದ ನೇತೃತ್ವ ವಹಿಸಿರುವ ಪರಶು ಕ್ರಿಶ್ಚಿಯನ್ ಮಿಷನರಿ ಏಜೆಂಟ್‌: ಮುರುಘಾ ಶ್ರೀ ಆಪ್ತ ಆರೋಪ

 ಅಪ್ರಾಪ್ತೆಯರ ಮೇಲೆ ಅತ್ಯಾಚಾರ ನಡೆಸಿದ ಆರೋಪ ಹಿನ್ನೆಲೆಯಲ್ಲಿ ಚಿತ್ರದುರ್ಗದ  ಮುರುಘಾ ಮಠದ ಶಿವಮೂರ್ತಿ ಶಿವಾಚಾರ್ಯ ಶರಣರ ಬಂಧನವಾಗಿದೆ. ಇನ್ನು ಶ್ರೀಗಳ ಬಂಧನದ ಬಗ್ಗೆ ಅವರ ಆಪ್ತರಾದ ಜಿತೇಂದ್ರ ಅವರು ಪ್ರತಿಕ್ರಿಯಿಸಿದ್ದಾರೆ.

First Published Sep 2, 2022, 2:46 PM IST | Last Updated Sep 2, 2022, 2:46 PM IST

ಬೆಂಗಳೂರು/ಚಿತ್ರದುರ್ಗ, (ಸೆಪ್ಟೆಂಬರ್.02): ಅಪ್ರಾಪ್ತೆಯರ ಮೇಲೆ ಅತ್ಯಾಚಾರ ನಡೆಸಿದ ಆರೋಪ ಹಿನ್ನೆಲೆಯಲ್ಲಿ ಚಿತ್ರದುರ್ಗದ  ಮುರುಘಾ ಮಠದ ಶಿವಮೂರ್ತಿ ಶಿವಾಚಾರ್ಯ ಶರಣರ ಬಂಧನವಾಗಿದೆ. 

ಮುರುಘಾ ಶ್ರೀ ಬಂಧನ: JDS, BJP, Congress ಎಚ್ಚರಿಕೆ ಹೆಜ್ಜೆ, ಮೌನ ಮುರಿದ ಸಿದ್ದು

ಇನ್ನು ಶ್ರೀಗಳ ಬಂಧನದ ಬಗ್ಗೆ ಅವರ ಆಪ್ತರಾದ ಜಿತೇಂದ್ರ ಅವರು ಪ್ರತಿಕ್ರಿಯಿಸಿದ್ದು, ಪ್ರಕರಣದ ನೇತೃತ್ವ ವಹಿಸಿರುವ ಪರಶು ಕ್ರಿಶ್ಚಿಯನ್ ಮಿಷನರಿ ಏಜೆಂಟ್‌ ಅಂತೆ. ಧಾರ್ಮಿಕ ಕ್ಷೇತ್ರಗಳನ್ನು ಹಾಳು ಮಾಡಲು ಮುಂದೆಬಿಟ್ಟಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

Video Top Stories