Asianet Suvarna News Asianet Suvarna News

7 ವರ್ಷಗಳ ಪ್ರಯತ್ನ, ಗುಜರಿ ವಸ್ತುಗಳಿಂದ ಟವರ್ ಕ್ಲಾಕ್ ; ಅಂಗವೈಕಲ್ಯ ಮೆಟ್ಟಿ ನಿಂತ ವಿಜಯ್.!

Sep 5, 2021, 9:50 AM IST
  • facebook-logo
  • twitter-logo
  • whatsapp-logo

ಚಿಕ್ಕಮಗಳೂರು (ಸೆ. 05):  ಬರೋಬ್ಬರಿ 7 ವರ್ಷಗಳ ಕಾಲ ಅವಿರತ ಪ್ರಯತ್ನದಿಂದ ಗುಜರಿ ವಸ್ತುಗಳಿಂದ ಟವರ್ ಕ್ಲಾಕ್ ನಿರ್ಮಾಣ ಮಾಡಿದ್ದಾರೆ ವಿಜಯ್. ಅಂಗವೈಕಲ್ಯತೆಯನ್ನೂ ಮೆಟ್ಟಿ ನಿಂತು ವಿಜಯ್ ಮಾಡಿರುವ ಈ ಸಾಧನೆ ಶ್ಲಾಘನೀಯ. ಬೋರ್‌ ವೆಲ್ ಪೈಲ್, ಸೈಕಲ್ ಚೈನ್, ಕಬ್ಬಿಣದ ರಾಡ್ ಸೇರಿ ಗುಜರಿ ವಸ್ತುಗಳನ್ನು ಬಳಸಿಕೊಂಡು ಟವರ್ ಕ್ಲಾಕ್ ತಯಾರಿಸಿದ್ದಾರೆ. ಚಿಕ್ಕಮಗಳೂರಿನ ದಂಟನಮಕ್ಕಿ ನಿವಾಸಿ ವಿಜಯ್ ಸಾಹಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. 

ವಿದ್ಯುತ್ ತಂತಿಯಲ್ಲಿ ಸಿಲುಕಿದ್ದ ಹಕ್ಕಿಯ ರಕ್ಷಣೆಗೆ ಬಂತು ಹೆಲಿಕಾಪ್ಟರ್

Video Top Stories