ಚೆಂಡು ಹೂ ಬೆಲೆ ಕುಸಿತ, ಬೆಳೆಯನ್ನೇ ನಾಶ ಮಾಡಿ ರೈತನ ಆಕ್ರೋಶ
ಕೊರೊನಾದಿಂದ ಚೆಂಡು ಹೂ ಬೆಲೆ ಕುಸಿತವಾಗಿದ್ದು, ಕಂಗಾಲಾದ ರೈತ ಟ್ರಾಕ್ಟರ್ ಮೂಲಕ ಚೆಂಡು ಹೂ ಬೆಳೆ ನಾಶ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿಕ್ಕಬಳ್ಳಾಪುರ ತಾಲೂಕು ಅಂಗರೇಖನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.
ಬೆಂಗಳೂರು (ಮಾ. 21): ಕೊರೊನಾದಿಂದ ಚೆಂಡು ಹೂ ಬೆಲೆ ಕುಸಿತವಾಗಿದ್ದು, ಕಂಗಾಲಾದ ರೈತ ಟ್ರಾಕ್ಟರ್ ಮೂಲಕ ಚೆಂಡು ಹೂ ಬೆಳೆ ನಾಶ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿಕ್ಕಬಳ್ಳಾಪುರ ತಾಲೂಕು ಅಂಗರೇಖನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಎರಡೂವರೆ ಎಕರೆ ಜಾಗದಲ್ಲಿ ರೈತರೊಬ್ಬರು ಚೆಂಡು ಹೂ ಬೆಳೆದಿದ್ದರು. ಬೆಳೆಗೆ ಸರಿಯಾದ ಬೆಲೆ ಸಿಗದೇ ಕಂಗಾಲಾದ ರೈತ, ಬೆಳೆಯನ್ನೇ ನಾಶಪಡಿಸಿದ್ದಾರೆ.