ಮಂಡ್ಯ ಬೆಲ್ಲಕ್ಕೇ ವಕ್ಕರಿಸಿದೆ ಗ್ರಹಣ, ಅಸಲಿ ಬೆಲ್ಲ ಗುರುತಿಸೋದು ಹೇಗೆ?

ನಾಟಿ ಬೆಲ್ಲಕ್ಕೆ ಕಲಬೆರಕೆ ಗ್ರಹಣ. ಆ ಬೆಲ್ಲ ತಿಂದರೆ ಕ್ಯಾನ್ಸರ್ ಬರೋದು ಗ್ಯಾರೆಂಟಿ. ಆಲೆಮನೆಯಲ್ಲೇ ನಡೆದು ಹೋಗುತ್ತೆ ಕಲಬೆರಕೆ. ಅಷ್ಟಕ್ಕೂ ಮಂಡ್ಯ ಬೆಲ್ಲಕ್ಕೆ ಕಲಬೆರಕೆಯ ಕೆಮಿಕಲ್ ಹಾಕುತ್ತಿರೋದು ಯಾರು? ಪರಿಶುದ್ಧ ಮಂಡ್ಯ ಬೆಲ್ಲವೇ ಬೇಕಾ? ಹಾಗಾದ್ರೆ ಗುರುತಿಸೋದು ಹೇಗೆ? ಕೆಮಿಕಲ್ ಬೆಲ್ಲ ವರ್ಸಸ್ ಮಂಡ್ಯ ಬೆಲ್ಲದ ವಿವರ ಇಲ್ಲಿದೆ ನೋಡಿ

First Published Dec 13, 2020, 5:07 PM IST | Last Updated Dec 13, 2020, 5:07 PM IST

ಮಂಡ್ಯ(ಡಿ.13): ನಾಟಿ ಬೆಲ್ಲಕ್ಕೆ ಕಲಬೆರಕೆ ಗ್ರಹಣ. ಆ ಬೆಲ್ಲ ತಿಂದರೆ ಕ್ಯಾನ್ಸರ್ ಬರೋದು ಗ್ಯಾರೆಂಟಿ. ಆಲೆಮನೆಯಲ್ಲೇ ನಡೆದು ಹೋಗುತ್ತೆ ಕಲಬೆರಕೆ. ಅಷ್ಟಕ್ಕೂ ಮಂಡ್ಯ ಬೆಲ್ಲಕ್ಕೆ ಕಲಬೆರಕೆಯ ಕೆಮಿಕಲ್ ಹಾಕುತ್ತಿರೋದು ಯಾರು?

ಸಾವಯವ ಬೆಲ್ಲಕ್ಕೆ ಆತ್ಮನಿರ್ಭರ ಯೋಜನೆಯಡಿ ಪ್ರೋತ್ಸಾಹ ನೀಡಲು ನಿರ್ಧಾರ: ಸೋಮಶೇಖರ್‌

ಪರಿಶುದ್ಧ ಮಂಡ್ಯ ಬೆಲ್ಲವೇ ಬೇಕಾ? ಹಾಗಾದ್ರೆ ಗುರುತಿಸೋದು ಹೇಗೆ? ಕೆಮಿಕಲ್ ಬೆಲ್ಲ ವರ್ಸಸ್ ಮಂಡ್ಯ ಬೆಲ್ಲದ ವಿವರ ಇಲ್ಲಿದೆ ನೋಡಿ