Asianet Suvarna News Asianet Suvarna News

2021 ದುನಿಯಾ ಇನ್ಮೇಲೆ ಕಂಪ್ಲೀಟ್ ಚೇಂಜ್; ಆಗಲಿದೆ 10 ಬದಲಾವಣೆಗಳು

2020 ಕಳೆದು 2021 ಬರುವುದಕ್ಕೆ ದಿನಗಣನೆ ಶುರುವಾಗಿದೆ. ಹೊಸ ವರ್ಷ, ಹೊಸ ಭರವಸೆಯನ್ನು ಹುಟ್ಟು ಹಾಕಿದೆ. ಕತ್ತಲೆ ಕಳೆದು, ಕಷ್ಟ ದೂರವಾಗಲಿ ಎಂಬ ಆಶಯದೊಂದಿಗೆ ಹೊಸವರ್ಷವನ್ನು ಬರ ಮಾಡಿಕೊಳ್ಳಲು ನಾವು ಸಿದ್ಧರಾಗಿದ್ದೇವೆ. ಹೊಸ ವರ್ಷದಲ್ಲಿ ಏನೆಲ್ಲಾ ಬದಲಾವಣೆಗಳಾಗಲಿವೆ..? ಇಲ್ಲಿದೆ ಒಂದು ವರದಿ!

ಬೆಂಗಳೂರು (ಡಿ. 25): 2020 ಕಳೆದು 2021 ಬರುವುದಕ್ಕೆ ದಿನಗಣನೆ ಶುರುವಾಗಿದೆ. ಹೊಸ ವರ್ಷ, ಹೊಸ ಭರವಸೆಯನ್ನು ಹುಟ್ಟು ಹಾಕಿದೆ. ಕತ್ತಲೆ ಕಳೆದು, ಕಷ್ಟ ದೂರವಾಗಲಿ ಎಂಬ ಆಶಯದೊಂದಿಗೆ ಹೊಸವರ್ಷವನ್ನು ಬರ ಮಾಡಿಕೊಳ್ಳಲು ನಾವು ಸಿದ್ಧರಾಗಿದ್ದೇವೆ. ಇನ್ಮುಂದೆ ದುನಿಯಾ ಸಂಪೂರ್ಣ ಬದಲಾಗಲಿದೆ. ಹೊಸ ಹೊಸ ನಿಯಮಗಳು, ಬದಲಾವಣೆಗಳು ಬರಲಿವೆ. ಹಾಗಾದರೆ ಏನವು ಬದಲಾವಣೆಗಳು..? ನೋಡೋಣ ಬನ್ನಿ..!

ಚಿಕಿತ್ಸೆ ನೀಡಲು ನಿರಾಕರಿಸಿದ್ದಕ್ಕೆ ಇಲ್ಲೊಬ್ಬ ಮಾಡಿದ್ದೇನು ನೋಡಿ.!

Video Top Stories