ಗುರುವಿಲ್ಲದೇ ಅನಾಥವಾಗಿ ಶವಾಗಾರದ ಮುಂದೆ ನಿಂತಿರುವ ನೆಚ್ಚಿನ BMW ಕಾರ್!

ಸರಳವಾಸ್ತು (Saralavastu) ಖ್ಯಾತಿಯ ವಾಸ್ತುತಜ್ಞ ಚಂದ್ರಶೇಖರ್‌ ಗುರೂಜಿ (Chandrashekhar Guruki) ಹತ್ಯೆ ಬಳಿಕ ಅವರು ಬಳಸುತ್ತಿದ್ದ ನೆಚ್ಚಿನ ಬಿಎಂಡಬ್ಲೂ ಕಾರ್ ಅನಾಥವಾಗಿ ನಿಂತಿದೆ. ಶವಾಗಾರದ ಒಳಗೆ ಗುರೂಜಿ ನಿರ್ಜೀವವಾಗಿ ಮಲಗಿದ್ದಾರೆ. ಶವಾಗಾರದ ಹೊರಗೆ ಕಾರು ನಿಂತಿದೆ. 

First Published Jul 6, 2022, 9:50 AM IST | Last Updated Jul 6, 2022, 9:50 AM IST

ಸರಳವಾಸ್ತು (Saralavastu) ಖ್ಯಾತಿಯ ವಾಸ್ತುತಜ್ಞ ಚಂದ್ರಶೇಖರ್‌ ಗುರೂಜಿ (Chandrashekhar Guruki) ಹತ್ಯೆ ಬಳಿಕ ಅವರು ಬಳಸುತ್ತಿದ್ದ ನೆಚ್ಚಿನ ಬಿಎಂಡಬ್ಲೂ ಕಾರ್ ಅನಾಥವಾಗಿ ನಿಂತಿದೆ. ಶವಾಗಾರದ ಒಳಗೆ ಗುರೂಜಿ ನಿರ್ಜೀವವಾಗಿ ಮಲಗಿದ್ದಾರೆ. ಶವಾಗಾರದ ಹೊರಗೆ ಕಾರು ನಿಂತಿದೆ. 

ಹುಬ್ಬಳ್ಳಿಯ ಸುಳ್ಳ ರಸ್ತೆಯಲ್ಲಿನ ಜಮೀನಿನಲ್ಲಿ ಚಂದ್ರಶೇಖರ್ ಗುರೂಜಿ ಅಂತ್ಯಕ್ರಿಯೆ

ಈ ಹಿಂದೆ ಗುರೂಜಿ ಜತೆ ‘ಸರಳವಾಸ್ತು ಸಂಸ್ಥೆ’ಯಲ್ಲಿ ಕೆಲಸ ಮಾಡಿಕೊಂಡಿದ್ದ ಮಹಾಂತೇಶ ಶಿರೂರ ಮತ್ತು ಮಂಜುನಾಥ ಮರೆವಾಡ ಹತ್ಯೆ ಮಾಡಿದ ಆರೋಪಿಗಳು. ಘಟನೆ ನಡೆದ ಕೇವಲ 4 ಗಂಟೆಯೊಳಗಾಗಿ ಪೊಲೀಸರು ಬೆಳಗಾವಿ ಜಿಲ್ಲೆಯ ರಾಮದುರ್ಗದ ಬಳಿ ಇಬ್ಬರನ್ನೂ ಬಂಧಿಸಿದ್ದಾರೆ. ಹುಬ್ಬಳ್ಳಿಯೆಡೆಗೆ ಕರೆತಂದು ಅಜ್ಞಾತ ಸ್ಥಳದಲ್ಲಿ ಇಬ್ಬರನ್ನೂ ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ. ಈ ಕೊಲೆ ಸಂಬಂಧ ವಿದ್ಯಾನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Video Top Stories