ಕೊರೋನಾ ಸಂಕಷ್ಟದ ನಡುವೆ ಚಾಮರಾಜಪೇಟೆ ಪಾಳೆಗಾರನ ಅಂಧಾದರ್ಬಾರ್; ಏನಿದು ಜಮೀರ್ ಕ್ಯಾತೆ?

ಕೊರೋನಾ ಸಂಕಷ್ಟದ ನಡುವೆ ಚಾಮರಾಜಪೇಟೆ ಪಾಳೆಗಾರ ಅಂಧಾದರ್ಬಾರ್  ಮೆರೆದಿದ್ದಾರೆ. ಪ್ರಧಾನಿ ಕೋವಿಡ್ ನಿಧಿಗೆ ವಕ್ಫ್ ಬೋರ್ಡ್ 50 ಲಕ್ಷ ರೂ ನೀಡುವುದಕ್ಕೆ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಅಡ್ಡಗಾಲು ಹಾಕಿದ್ದಾರೆ. ಅಷ್ಟಕ್ಕೂ ಜಮೀರ್‌ ಯಾಕೆ ಕ್ಯಾತೆ ತೆಗೆಯುತ್ತಿದ್ದಾರೆ. ಏನಿವರ ಸಮಸ್ಯೆ? ಇಲ್ಲಿದೆ ಕಂಪ್ಲೀಟ್ ಸ್ಟೋರಿ..! 

First Published May 20, 2020, 4:09 PM IST | Last Updated May 20, 2020, 4:17 PM IST

ಬೆಂಗಳೂರು (ಮೇ. 20): ಕೊರೋನಾ ಸಂಕಷ್ಟದ ನಡುವೆ ಚಾಮರಾಜಪೇಟೆ ಪಾಳೆಗಾರ ಅಂಧಾದರ್ಬಾರ್  ಮೆರೆದಿದ್ದಾರೆ. ಪ್ರಧಾನಿ ಕೋವಿಡ್ ನಿಧಿಗೆ ವಕ್ಫ್ ಬೋರ್ಡ್ 50 ಲಕ್ಷ ರೂ ನೀಡುವುದಕ್ಕೆ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಅಡ್ಡಗಾಲು ಹಾಕಿದ್ದಾರೆ. ಅಷ್ಟಕ್ಕೂ ಜಮೀರ್‌ ಯಾಕೆ ಕ್ಯಾತೆ ತೆಗೆಯುತ್ತಿದ್ದಾರೆ. ಏನಿವರ ಸಮಸ್ಯೆ? ಇಲ್ಲಿದೆ ಕಂಪ್ಲೀಟ್ ಸ್ಟೋರಿ..! 

ಹ್ಯಾಟ್ರಿಲ್ ಹೀರೋಗೆ ಡಬ್ಬಲ್ ಸಂಭ್ರಮ; ಮೇ 19 ಶಿವಣ್ಣನಿಗೆ ಯಾಕೆ ಸ್ಪೆಷಲ್ ?