'ಮೊದಲು ಮಾನವನಾಗು' ಡಾಲಿ ಧನಂಜಯ ಕೊಟ್ಟ ವಿಡಿಯೋ ಸ್ಪಷ್ಟನೆ
ಸೊಶಿಯಲ್ ಮೀಡಿಯಾದಲ್ಲಿ ಮೊದಲು ಮಾನವನಾಗು ವಾರ್/ ನಟ ಡಾಲಿ ಧನಂಜಯ್ ಟ್ವೀಟ್ ಗೆ ಪ್ರತಿ ಉತ್ತರ ಕೊಟ್ಟಿದ್ದ ಚಿಂತಕ ಚಕ್ರವರ್ತಿ ಸೂಲಿಬೆಲೆ/ ವಿಡಿಯೋ ಮೂಲಕ ಬುಧವಾರ ಸ್ಪಷ್ಟನೆ ನೀಡಿದ ಡಾಲಿ
ಬೆಂಗಳೂರು(ಮಾ. 18) ಇಟಲಿಯಲ್ಲಿನ ಕೊರೊನಾ ವೈರಸ್ ಸಮಸ್ಯೆ ಕುರಿತು ಚಕ್ರವರ್ತಿ ಸೂಲಿಬೆಲೆ ಮಾಡಿದ ಟ್ವೀಟ್‌ವೊಂದನ್ನು ರಿ-ಟ್ವೀಟ್ ಮಾಡಿದ್ದರು ನಟ 'ಡಾಲಿ' ಧನಂಜಯ. ಮೊದಲು ಮಾನವನಾಗು ಎಂದು ಬಳಕೆ ಮಾಡಿದ್ದ ಒಂದು ಶಬ್ದ ಸೋಶಿಯಲ್ ಮೀಡಿಯಾದಲ್ಲಿ ಹಗ್ಗ ಜಗ್ಗಾಟಕ್ಕೆ ಕಾರಣವಾಗಿತ್ತು.
ಚಕ್ರವರ್ತಿ VS ಡಾಲಿ; ಟ್ವೀಟ್ ಬೆಂಕಿಗೆ ಸೋಶಿಯಲ್ ಉಪ್ಪು-ಖಾರ!
ಬುಧವಾರ ಈ ಬಗ್ಗೆ ಸ್ಪಷ್ಟನೆ ನೀಡಿರುವ ನಟ ಡಾಲಿ ಧನಂಜಯ, ನಾನು ಯಾವ ಅರ್ಥದಲ್ಲಿ ಆ ಶಬ್ದ ಬಳಕೆ ಮಾಡಿದ್ದೆ ಎಂದು ಹೇಳಿದ್ದಾರೆ. ಹಾಗಾದರೆ ಧನಂಜಯ ಏನು ಹೇಳಿದ್ದಾರೆ ನೀವೇ ಕೇಳಿಕೊಂಡು ಬನ್ನಿ