Asianet Suvarna News Asianet Suvarna News

ಲಾಕ್‌ಡೌನ್ ಗುಟ್ಟು ಬಿಚ್ಚಿಟ್ಟ ಕೇಂದ್ರ ಸರ್ಕಾರ, ಇಲ್ದಿದ್ರೆ ಏನಾಗ್ತಿತ್ತು ಗೊತ್ತಾ ಸಮಾಚಾರ?

ಕೊರೋನಾ ನಿಯಂತ್ರಣಕ್ಕೆ ಹೇರಲಾಗಿರುವ ಲಾಕ್‌ಡೌನ್ ಸಡಿಲಿಕೆ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಪುನರುಚ್ಚಿಸಿದೆ. ಲಾಕ್‌ಡೌನ್ ಇಲ್ಲದಿದ್ದರೆ ಈ ವೇಳೆ ಸುಮಾರು 1 ಲಕ್ಷ ಜನರಿಗೆ ಹರಡುತ್ತಿತ್ತು.  ಇದೀಗ ಲಾಕ್‌ಡೌನ್ ಸಡಿಲಿಕೆಯಿಂದ ಕೊರೋನಾ ಕೇಸ್‌ಗಳು ಕಳೆದ 3 ದಿನಗಳಿಂದ ಹೆಚ್ಚಾಗಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ. 

ಬೆಂಗಳೂರು (ಏ. 25): ಕೊರೋನಾ ನಿಯಂತ್ರಣಕ್ಕೆ ಹೇರಲಾಗಿರುವ ಲಾಕ್‌ಡೌನ್ ಸಡಿಲಿಕೆ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಪುನರುಚ್ಚಿಸಿದೆ. ಲಾಕ್‌ಡೌನ್ ಇಲ್ಲದಿದ್ದರೆ ಈ ವೇಳೆ ಸುಮಾರು 1 ಲಕ್ಷ ಜನರಿಗೆ ಹರಡುತ್ತಿತ್ತು.  ಇದೀಗ ಲಾಕ್‌ಡೌನ್ ಸಡಿಲಿಕೆಯಿಂದ ಕೊರೋನಾ ಕೇಸ್‌ಗಳು ಕಳೆದ 3 ದಿನಗಳಿಂದ ಹೆಚ್ಚಾಗಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ. 

ಲಾಕ್‌ಡೌನ್ ಮತ್ತಷ್ಟು ರಿಲೀಫ್; ಅಂಗಡಿ ತೆರೆಯಲು ಅನುಮತಿ

Video Top Stories