Asianet Suvarna News Asianet Suvarna News

ಜಾರಕಿಹೊಳಿ ನೀಡಿದ್ದ ಹನಿಟ್ರ್ಯಾಪ್‌ ಕೇಸ್‌ನಲ್ಲಿ ಇಂದು ಸೀಡಿ ಲೇಡಿ ವಿಚಾರಣೆ

ಎಸ್‌ಐಟಿ ವಿಚಾರಣೆ ಇಂದು ಮುಂದುವರೆದಿದೆ. ಸೀಡಿ ಯುವತಿ ಇಂದು ಎಸ್‌ಐಟಿ ಮುಂದೆ ಹಾಜರಾಗಲಿದ್ದಾಳೆ. ಜಾರಕಿಹೊಳಿ ಕೊಟ್ಟಿದ್ದ ಹನಿ ಟ್ರ್ಯಾಪ್‌ ಕೇಸ್‌ಗೆ ಸಂಬಂಧಿಸಿದಂತೆ ಸೀಡಿ ಲೇಡಿ ವಿಚಾರಣೆ ನಡೆಯಲಿದೆ. 

ಬೆಂಗಳೂರು (ಏ. 05): ಎಸ್‌ಐಟಿ ವಿಚಾರಣೆ ಇಂದು ಮುಂದುವರೆದಿದೆ. ಸೀಡಿ ಯುವತಿ ಇಂದು ಎಸ್‌ಐಟಿ ಮುಂದೆ ಹಾಜರಾಗಲಿದ್ದಾಳೆ. ಜಾರಕಿಹೊಳಿ ಕೊಟ್ಟಿದ್ದ ಹನಿ ಟ್ರ್ಯಾಪ್‌ ಕೇಸ್‌ಗೆ ಸಂಬಂಧಿಸಿದಂತೆ ಸೀಡಿ ಲೇಡಿ ವಿಚಾರಣೆ ನಡೆಯಲಿದೆ. ಜಾರಕಿಹೊಳಿಗೂ ನೋಟಿಸ್ ನೀಡಲಾಗಿದ್ದು, ಅನಾರೋಗ್ಯದ ನೆಪವೊಡ್ಡಿ 2 ದಿನ ಕಾಲಾವಕಾಶ ಕೇಳಿದ್ದಾರೆ. 

ಸೀಡಿ ಯುವತಿ ಜೊತೆ ಸಂಪರ್ಕ: SIT ವಿಚಾರಣೆಗೆ ಹಾಜರಾಗ್ತಾರಾ ಡಿ ಸುಧಾಕರ್.?

Video Top Stories