Asianet Suvarna News Asianet Suvarna News

ಮಗಳು ಜಡ್ಜ್ ಎದುರು ಹಾಜರಾಗಿದ್ದಕ್ಕೆ ಪೋಷಕರ ಅಸಮಾಧಾನ

ಸೀಡಿ ಲೇಡಿ ಜಡ್ಜ್ ಎದುರು ಹಾಜರಾಗಿರುವುದಕ್ಕೆ ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಗಳ ವರ್ತನೆಯಿಂದ ನಮಗೆ ನೋವಾಗಿದೆ ಎಂದಿದ್ದಾರೆ. 

ಬೆಂಗಳೂರು (ಮಾ. 31): ಸೀಡಿ ಲೇಡಿ ಜಡ್ಜ್ ಎದುರು ಹಾಜರಾಗಿರುವುದಕ್ಕೆ ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 'ಮಗಳ ವರ್ತನೆಯಿಂದ ನಮಗೆ ನೋವಾಗಿದೆ. ನಾವು ಎಸ್‌ಐಟಿ ಕರೆದರೆ ಬೆಂಗಳೂರಿಗೆ ಹೋಗಲು ಸಿದ್ಧ. ಹೇಳಿಕೆ ಕೊಡಲೂ ಸಿದ್ದ' ಎಂದಿದ್ದಾರೆ. 
 

'ಆಕೆ ಈಗ ಒತ್ತಡದಲ್ಲಿದ್ದಾಳೆ. ಆಕೆಯ ಹೇಳಿಕೆಯನ್ನು ಪರಿಗಣಿಸಬಾರದು. ಕಾಲಾವಕಾಶ ಕೊಡಿ. ಬಳಿಕ ಹೇಳಿಕೆ ದಾಖಲಿಸಿ' ಎಂದು ಪೋಷಕರು ಮನವಿ ಮಾಡಿಕೊಂಡಿದ್ದರು. 

Video Top Stories