Asianet Suvarna News Asianet Suvarna News

ಸೀಡಿ ಕೇಸ್‌ಗೆ ಹೊಸ ಟ್ವಿಸ್ಟ್ : ಯುವತಿಗೆ ಸುಧಾಕರ್ ಖಾತೆಯಿಂದ ಹಣ ಟ್ರಾನ್ಸ್‌ಫರ್?

 ರಮೇಶ್ ಜಾರಕಿಹೊಳಿ ಕೇಸ್ ನಲ್ಲಿ ಮತ್ತೊಂದು ಟ್ವಿಸ್ಟ್..!  ಮಾಜಿ ಸಚಿವ ಡಿ. ಸುಧಾಕರ್‌ಗೆ ಎಸ್‌ಐಟಿ ನೋಟಿಸ್ ಜಾರಿ ಮಾಡಿದೆ.  ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. 

ಸೀಡಿ ಲೇಡಿ ಅಕೌಂಟ್‌ಗೆ ಭಾರೀ ಪ್ರಮಾಣದಲ್ಲು ಹಣ ಟ್ರಾನ್ಸ್ಫರ್‌ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಅತಿ ಹೆಚ್ಚು ಕರೆಗಳು ಆಕೆಯ ಮೊಬೈಲ್‌ ಸಮಖ್ಯೆಗೆ ಹೋಗಿದೆ ಎನ್ನಲಾಗಿದೆ. ಕಳೆದ 6 ತಿಂಗಳಿನಿಂದ ಟಚ್‌ನಲ್ಲಿದ್ದರೆನ್ನುವ ಶಂಕೆಯೂ ಮೂಡಿದೆ. 

ಬೆಂಗಳೂರು (ಏ.04) : ರಮೇಶ್ ಜಾರಕಿಹೊಳಿ ಕೇಸ್ ನಲ್ಲಿ ಮತ್ತೊಂದು ಟ್ವಿಸ್ಟ್..!  ಮಾಜಿ ಸಚಿವ ಡಿ. ಸುಧಾಕರ್‌ಗೆ ಎಸ್‌ಐಟಿ ನೋಟಿಸ್ ಜಾರಿ ಮಾಡಿದೆ.  ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. 

ಸೀಡಿ ಲೇಡಿ - ಜಾರಕಿಹೊಳಿ ಏನೆಂದು ಕರೆಯುತ್ತಿದ್ದರು : ಏನೇನ್ ಉಡುಗೊರೆ ಕೊಟ್ಟಿದ್ದರು? .

ಸೀಡಿ ಲೇಡಿ ಅಕೌಂಟ್‌ಗೆ ಭಾರೀ ಪ್ರಮಾಣದಲ್ಲು ಹಣ ಟ್ರಾನ್ಸ್ಫರ್‌ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಅತಿ ಹೆಚ್ಚು ಕರೆಗಳು ಆಕೆಯ ಮೊಬೈಲ್‌ ಸಮಖ್ಯೆಗೆ ಹೋಗಿದೆ ಎನ್ನಲಾಗಿದೆ. ಕಳೆದ 6 ತಿಂಗಳಿನಿಂದ ಟಚ್‌ನಲ್ಲಿದ್ದರೆನ್ನುವ ಶಂಕೆಯೂ ಮೂಡಿದೆ. 

Video Top Stories