Asianet Suvarna News Asianet Suvarna News

ಹೊಸ ಕಟ್ಟಡ ನಿರ್ಮಾಣಕ್ಕೆ 2 ಹಳೇ ಬಿಲ್ಡಿಂಗ್ ಬಲಿ..!

ಬೃಹತ್ ಬಿಲ್ಡಿಂಗ್ ನಿರ್ಮಾಣಕ್ಕೆ 2 ಹಳೇ ಬಿಲ್ಡಿಂಗ್ ಕುಸಿದಿದೆ. ಗಾಂಧಿ ನಗರದ ಕಪಾಲಿ ಟಾಕೀಸ್ ಇದ್ದ ಜಾಗದಲ್ಲಿ ಬೃಹತ್ ಕಟ್ಟಡ ಎದ್ದು ನಿಲ್ಲುತ್ತಿದೆ. ನೂರಾರು ಅಡಿ ಎತ್ತರದ ಬೃಹತ್ ಕಟ್ಟಡಕ್ಕೆ ಕಾಮಗಾರಿ ನಡೆದಿದೆ. ಈ ಕಟ್ಟಡಕ್ಕಾಗಿ ಲಾಡ್ಜಿಂಗ್ ರೂಮ್‌ಗಳಿದ್ದ4 ಅಂತಸ್ತಿನ ಬೃಹತ್ ಕಟ್ಟಡ ಹಾಗೂ ಪಿಜಿ, ಶಾಪ್‌ಗಳಿದ್ದ ಇನ್ನೊಂದು 3 ಅಂತಸ್ತಿನ ಕಟ್ಟಡವೂ ಢಮಾರ್ ಆಗಿದೆ. 

ಬೆಂಗಳೂರು (ಜು. 29): ಬೃಹತ್ ಬಿಲ್ಡಿಂಗ್ ನಿರ್ಮಾಣಕ್ಕೆ 2 ಹಳೇ ಬಿಲ್ಡಿಂಗ್ ಕುಸಿದಿದೆ. ಗಾಂಧಿ ನಗರದ ಕಪಾಲಿ ಟಾಕೀಸ್ ಇದ್ದ ಜಾಗದಲ್ಲಿ ಬೃಹತ್ ಕಟ್ಟಡ ಎದ್ದು ನಿಲ್ಲುತ್ತಿದೆ. ನೂರಾರು ಅಡಿ ಎತ್ತರದ ಬೃಹತ್ ಕಟ್ಟಡಕ್ಕೆ ಕಾಮಗಾರಿ ನಡೆದಿದೆ. ಈ ಕಟ್ಟಡಕ್ಕಾಗಿ ಲಾಡ್ಜಿಂಗ್ ರೂಮ್‌ಗಳಿದ್ದ4 ಅಂತಸ್ತಿನ ಬೃಹತ್ ಕಟ್ಟಡ ಹಾಗೂ ಪಿಜಿ, ಶಾಪ್‌ಗಳಿದ್ದ ಇನ್ನೊಂದು 3 ಅಂತಸ್ತಿನ ಕಟ್ಟಡವೂ ಢಮಾರ್ ಆಗಿದೆ. 

ಬೆಂಗ್ಳೂರು ಕಾಲೇಜ್ ವಿದ್ಯಾರ್ಥಿನಿಯರ ಫೋಟೋ ಫೋರ್ನ್ ಸೈಟ್ಸ್‌ನಲ್ಲಿ ಪತ್ತೆ.!