Asianet Suvarna News Asianet Suvarna News

ಬಂದ್ ಮಾಡಿದ್ರೆ ಸಹಿಸೋದಿಲ್ಲ; ಕನ್ನಡ ಪರ ಸಂಘಟನೆಗಳಿಗೆ ಸಿಎಂ ಎಚ್ಚರಿಕೆ

ಮರಾಠ ನಿಗಮವನ್ನು ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ. ಅನವಶ್ಯಕವಾಗಿ ಬಂದ್ ಮಾಡಿದ್ರೆ ಸಹಿಸೋದಿಲ್ಲ ಎಂದು ಕನ್ನಡ ಪರ ಸಂಘಟನೆಗಳಿಗೆ ಸಿಎಂ ಎಚ್ಚರಿಕೆ ನೀಡಿದ್ದಾರೆ. 

Nov 21, 2020, 4:03 PM IST

ಬೆಂಗಳೂರು (ನ. 21): ಮರಾಠ ನಿಗಮವನ್ನು ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ. ಅನವಶ್ಯಕವಾಗಿ ಬಂದ್ ಮಾಡಿದ್ರೆ ಸಹಿಸೋದಿಲ್ಲ ಎಂದು ಕನ್ನಡ ಪರ ಸಂಘಟನೆಗಳಿಗೆ ಸಿಎಂ ಎಚ್ಚರಿಕೆ ನೀಡಿದ್ದಾರೆ. 

ಗೇಮ್ ಪ್ರಿಯರೇ ಗಮನಿಸಿ, ಆನ್‌ಲೈನ್ ಗೇಮ್‌ಗೂ ಬೀಳಲಿದೆ ಬ್ರೇಕ್?

'ನಾನು ಎಂದಿಗೂ ಕನ್ನಡಿಗರ ಪರವಾಗಿ ಇರುತ್ತೇನೆ. ಏನೇನು ಸವಲತ್ತುಗಳು ಬೇಕೊ ಅದನ್ನು ಮಾಡಲು ಸಿದ್ಧನಿದ್ದೇನೆ. ನಾವು ಯಾರಿಗೂ ಬೇಧ ಭಾವ ಮಾಡುತ್ತಿಲ್ಲ.  ಅನಗತ್ಯವಾಗಿ ಬಂದ್ ಮಾಡಿದ್ರೆ ಸಹಿಸೋದಿಲ್ಲ.