Asianet Suvarna News Asianet Suvarna News

ಜನರ ಸಮಸ್ಯೆ ಪರಿಹಾರಕ್ಕೆ ಸಿಎಂ ಮಾಸ್ಟರ್ ಪ್ಲಾನ್!

  • ಆಡಳಿತಕ್ಕೆ ಚುರುಕು ಮುಟ್ಟಿಸಲು ಸಿಎಂ ಬಿ.ಎಸ್. ಯಡಿಯೂರಪ್ಪ ಪ್ಲಾನ್
  • ಜನರ ಸಮಸ್ಯೆಗಳನ್ನು ಪರಿಹರಿಸಲು  ವಿಶೇಷ ಕಾರ್ಯಪಡೆ ರಚನೆ
  • ಜನತೆ ಬಳಿಯೇ ಸರ್ಕಾರ ಕೊಂಡೊಯ್ಯಲು ಸಿಎಂ ಯೋಜನೆ

ಬೆಂಗಳೂರು (ಫೆ.15): ಬಿ.ಎಸ್. ಯಡಿಯೂರಪ್ಪ ಸರ್ಕಾರ ಅಧಿಕಾರಕ್ಕೆ ಬಂದು ಅರ್ಧ ವರ್ಷ ಕಳೆದಿದೆ. ಈಗ ಪೂರ್ಣ ಪ್ರಮಾಣದ ಸಚಿವ ಸಂಪುಟವೂ ಅಸ್ತಿತ್ವಕ್ಕೆ ಬಂದಿದೆ.  ಅದರ ಬೆನ್ನಲ್ಲೇ,  ಆಡಳಿತಕ್ಕೆ ಚುರುಕು ಮುಟ್ಟಿಸಲು ಸಿಎಂ ಬಿ.ಎಸ್. ಯಡಿಯೂರಪ್ಪ ಮುಂದಾಗಿದ್ದಾರೆ.

ಇದನ್ನೂ ನೋಡಿ | ರಾಜಕೀಯದಲ್ಲಿ ಯಾರೂ ಸನ್ಯಾಸಿಗಳಲ್ಲ, ನನಗೂ ಸಿಎಂ ಆಗುವ ಆಸೆಯಿದೆ: ಸಿ.ಟಿ ರವಿ

ಜನರ ಸಮಸ್ಯೆಗಳನ್ನು ಪರಿಹರಿಸಲು ವಿಶೇಷ ಕಾರ್ಯಪಡೆ ರಚನೆಗೆ ಯಡಿಯೂರಪ್ಪ ಯೋಜನೆ ಹಾಕಿಕೊಂಡಿದ್ದಾರೆ. ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್...

ಇದನ್ನೂ ನೋಡಿ | 'ಒಳ್ಳೆ ಜನ ಆಗಿದ್ದಕ್ಕೆ ಬಿಟ್ಟಿದ್ದಾರೆ, ಇಲ್ಲಾ ಚಪ್ಪಲಿಯಲ್ಲಿ ಹೊಡಿತ್ತಿದ್ರು'

"