Asianet Suvarna News Asianet Suvarna News
breaking news image

77 ವಸಂತ ಪೂರೈಸಲಿರುವ ಬಿಎಸ್‌ವೈ; ಅಮೃತ ಮಹೋತ್ಸವಕ್ಕೆ ಸಿದ್ಧತೆ

ಬಿಎಸ್‌ವೈ 77 ನೇ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಫೆ. 27 ರಂದು ಅಮೃತ ಮಹೋತ್ಸವ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ. 

 

ಬೆಂಗಳೂರು (ಫೆ. 10): ಬಿಎಸ್‌ವೈ 77 ನೇ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಫೆ. 27 ರಂದು ಅಮೃತ ಮಹೋತ್ಸವ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ. 

ಸರ್ಕಾರದ ಬಗ್ಗೆ ಭವಿಷ್ಯ ನುಡಿದ ಕೋಡಿಮಠ ಶ್ರೀ : BSY ಸೇಫಾ?

ಕೇಂದ್ರ, ರಾಜ್ಯದ ಪ್ರಮುಖ ನಾಯಕರಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ.  ಬಿಎಸ್‌ವೈ  ಕುರಿತು 77 ಗಣ್ಯರು ಬರೆದ ಗ್ರಂಥವನ್ನು ಬಿಡುಗಡೆ ಮಾಡಲಾಗುತ್ತದೆ.  ರಾಜಕೀಯ ಸಾಧನೆ, ಹೋರಾಟದ ಬಗ್ಗೆ ವಿವರಿಸಲಾಗಿದೆ. ಪಂಚತಾರಾ ಹೊಟೇಲ್ ಅಥವಾ ಅರಮನೆ ಮೈದಾನದಲ್ಲಿ ನಡೆಯುವ ಸಾಧ್ಯತೆ ಇದೆ.
 

Video Top Stories