Asianet Suvarna News Asianet Suvarna News

ರಾಜ್ಯದಲ್ಲಿ ವರುಣನ ಅಬ್ಬರಕ್ಕೆ ಜನ ತತ್ತರ; ಎಲ್ಲೆಲ್ಲೂ ಅವಾಂತರ, ಅನಾಹುತಗಳೇ..!

ಕಳೆದ ಕೆಲ ದಿನಗಳಿಂದ ಮಲೆನಾಡು, ಕರಾವಳಿ ಭಾಗ ಸೇರಿ ರಾಜ್ಯದ 10 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ. ಕೊಡಗಿನಲ್ಲಿ ಬ್ರಹ್ಮಗಿರಿ ಬೆಟ್ಟ ಕುಸಿದು ತಲಕಾವೇರಿ ದೇವಸ್ಥಾನದ ಅರ್ಚಕರು ಸೇರಿ 5 ಮಂದಿ ಕಣ್ಮರೆಯಾಗಿದ್ದಾರೆ. 
 

ಬೆಂಗಳೂರು (ಆ. 07): ಕಳೆದ ಕೆಲ ದಿನಗಳಿಂದ ಮಲೆನಾಡು, ಕರಾವಳಿ ಭಾಗ ಸೇರಿ ರಾಜ್ಯದ 10 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ. ಕೊಡಗಿನಲ್ಲಿ ಬ್ರಹ್ಮಗಿರಿ ಬೆಟ್ಟ ಕುಸಿದು ತಲಕಾವೇರಿ ದೇವಸ್ಥಾನದ ಅರ್ಚಕರು ಸೇರಿ 5 ಮಂದಿ ಕಣ್ಮರೆಯಾಗಿದ್ದಾರೆ. 

ರಾಜ್ಯಾದ್ಯಂತ ಮಳೆ ಎಬ್ಬಿಸಿರುವ ಅವಾಂತರಗಳು ಒಂದೆರಡಲ್ಲ. ಗುಡ್ಡ ಕುಸಿತ, ನದಿ ಉಕ್ಕಿ ಹರಿದು ಹೊಲ ಗದ್ದೆಗಳು ಮುಳುಗಿವೆ. ಸೇತುವೆಗಳು ಕೊಚ್ಚಿ ಹೋಗಿವೆ. ಒಂದು ವರದಿ ಇಲ್ಲಿದೆ ನೋಡಿ..!

ಬಂಕೇನಹಳ್ಳಿ ಸೇತುವೆ ನೀರು ಪಾಲು, 40 ಕುಟುಂಬಗಳ ಸಂಪರ್ಕ ಕಡಿತ