ಪೊಲೀಸರಿಗೆ ತ್ರಿಶೂಲ ಕೊಡಿ, RSS ಗೆ ಸೇರಿಸಿಕೊಳ್ಳಿ: ಸಿದ್ದರಾಮಯ್ಯ

ಪೊಲೀಸರು ಕೇಸರಿ ಬಟ್ಟೆ ಧರಿಸಿದ ವಿಚಾರಕ್ಕೆ ಸಂಬಂಧಿಸಿದಂತೆ, ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

First Published Oct 18, 2021, 3:04 PM IST | Last Updated Oct 18, 2021, 3:04 PM IST

ಬೆಂಗಳೂರು (ಅ. 18): ಪೊಲೀಸರು ಕೇಸರಿ ಬಟ್ಟೆ ಧರಿಸಿದ ವಿಚಾರಕ್ಕೆ ಸಂಬಂಧಿಸಿದಂತೆ, ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

RSS ನಿಂದ ದೇಶ, ಸಮಾಜ ವಿಭಜನೆ: ಸಿದ್ದರಾಮಯ್ಯ ವಾಗ್ದಾಳಿ

' ಪೊಲೀಸರಿಗೆ ತ್ರಿಶೂಲ ಕೊಡಿ. ಆರ್‌ಎಸ್‌ಎಸ್‌ಗೆ ಸೇರಿಸಿಕೊಳ್ಳಿ. ಪೊಲೀಸ್ ಠಾಣೆಯಲ್ಲಿ ಕೇಸರಿ ಬಟ್ಟೆ ಧರಿಸೋದು ತಪ್ಪು. ಬೇರೆ ಯಾವುದೇ ಬಟ್ಟೆ ಹಾಕಿದ್ರೂ ವಿರೋಧಿಸುತ್ತಿರಲಿಲ್ಲ. ಪೊಲೀಸರನ್ನು ಕೇಸರಿಕರಣ ಮಾಡಲು ಹೊರಟಿದ್ಧಾರೆ.