ಸಾರಿಗೆ ನೌಕರರ ಸಮರ : ಪ್ರಯಾಣಿಕರಿಲ್ಲದೇ ಮೆಟ್ರೋ ನಿಲ್ದಾಣ ಖಾಲಿ ಖಾಲಿ

ಸಾರಿಗೆ ನೌಕರರ ಮುಷ್ಕರದ ಬಿಸಿ ನಮ್ಮ ಮೆಟ್ರೋಗೂ ತಟ್ಟಿದೆ. ಪ್ರಯಾಣಿಕರೇ ಇಲ್ಲದೇ ಮೆಟ್ರೋ ನಿಲ್ದಾಣ ಖಾಲಿ ಖಾಲಿ ಹೊಡೆಯುತ್ತಿತ್ತು. 

First Published Dec 11, 2020, 4:37 PM IST | Last Updated Dec 11, 2020, 5:26 PM IST

ಬೆಂಗಳೂರು (ಡಿ. 11): ಸಾರಿಗೆ ನೌಕರರ ಮುಷ್ಕರದ ಬಿಸಿ ನಮ್ಮ ಮೆಟ್ರೋಗೂ ತಟ್ಟಿದೆ. ಪ್ರಯಾಣಿಕರೇ ಇಲ್ಲದೇ ಮೆಟ್ರೋ ನಿಲ್ದಾಣ ಖಾಲಿ ಖಾಲಿ ಹೊಡೆಯುತ್ತಿತ್ತು. ಇನ್ನು ಬೆಳಗಾವಿಯ ಚಿತ್ರಣ ನೋಡುವುದಾದರೆ, ದಿಢೀರ್ ಬಸ್ ಸ್ಥಗಿತಗೊಂಡಿದ್ದರಿಂದ ಬಾಣಂತಿ, 3 ತಿಂಗಳ ಮಗು ಪರದಾಡುವಂತಾಯಿತು. ಬಸ್‌ ನಿಲ್ದಾಣದಲ್ಲಿ ಆಶ್ರಯ ಪಡೆದರು. 

ಸವದಿಯವರು ಹೋರಾಟದ ದಿಕ್ಕು ತಪ್ಪಿಸುವ ಕೆಲಸ ಮಾಡ್ತಿದ್ದಾರೆ: ಕೋಡಿಹಳ್ಳಿ ಆಕ್ರೋಶ

Video Top Stories