Asianet Suvarna News Asianet Suvarna News

ಜೂ. 21 ರಿಂದ ರಸ್ತೆಗಿಳಿಯಲು ಬಿಎಂಟಿಸಿ ರೆಡಿ, ಗೂಗಲ್ ಪೇ, ಫೋನ್ ಪೇ ಮೂಲಕ ಟಿಕೆಟ್ ವ್ಯವಸ್ಥೆ

ಸೋಮವಾರದಿಂದ ರಸ್ತೆಗಿಳಿಯಲು ಬಿಎಂಟಿಸಿ ರೆಡಿಯಾಗಿದೆ. ಗೂಗಲ್ ಪೇ, ಫೋನ್ ಪೇ ಮೂಲಕ ಟಿಕೆಟ್ ಪಡೆಯುವ ವ್ಯವಸ್ಥೆ ಮಾಡಲಾಗಿದೆ. ಈ ಬಗ್ಗೆ ಬಿಎಂಟಿಸಿ ಎಂಡಿ ಶಿಖಾ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. 

ಬೆಂಗಳೂರು (ಜೂ. 19): ಸೋಮವಾರದಿಂದ ರಸ್ತೆಗಿಳಿಯಲು ಬಿಎಂಟಿಸಿ ರೆಡಿಯಾಗಿದೆ. ಗೂಗಲ್ ಪೇ, ಫೋನ್ ಪೇ ಮೂಲಕ ಟಿಕೆಟ್ ಪಡೆಯುವ ವ್ಯವಸ್ಥೆ ಮಾಡಲಾಗಿದೆ. ಈ ಬಗ್ಗೆ ಬಿಎಂಟಿಸಿ ಎಂಡಿ ಶಿಖಾ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. 

ಬಿಎಸ್‌ವೈ ಮುಂದೆ ನಡೆಯಲ್ಲ ಹಕೀಕತ್ತು, ಘರ್ಜಿಸಿದವರೆಲ್ಲಾ ಗಪ್‌ಚುಪ್, ಸಿಎಂ 10 ತಾಕತ್ತುಗಳಿವು..!

'ಮೊದಲ ಶಿಫ್ಟ್‌ನಲ್ಲಿ 1 ಸಾವಿರ ಬಸ್, 2 ನೇ ಶಿಫ್ಟ್‌ನಲ್ಲಿ 800 ಬಸ್‌ಗಳು ರಸ್ತೆಗಿಳಿಯಲಿದೆ. ಸಿಬ್ಬಂದಿಗಳಿಗೆ ವ್ಯಾಕ್ಸಿನೇಷನ್ ಆಗಿದೆ. ಶೇ. 50 ರಷ್ಟು ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡುತ್ತೇವೆ' ಎಂದಿದ್ದಾರೆ. 

Video Top Stories