Asianet Suvarna News Asianet Suvarna News

ಯಲಹಂಕ KPCL ಪವರ್ ಪ್ಲಾಂಟ್‌ನಲ್ಲಿ ಭೀಕರ ಸ್ಫೋಟ; ಐವರು ಅಧಿಕಾರಿಗಳ ಸ್ಥಿತಿ ಗಂಭೀರ

ಯಲಹಂಕದಲ್ಲಿರುವ KPCL ಪವರ್ ಪ್ಲಾಂಟ್‌ನಲ್ಲಿ ಭೀಕರ ಸ್ಫೋಟ ಸಂಭವಿಸಿದೆ. ಐವರು ಅಧಿಕಾರಿಗಳ ಸ್ಥಿತಿ ಗಂಭೀರವಾಗಿದೆ. 14 ಮಂದಿಗೆ ಗಾಯವಾಗಿದೆ. ಸುಟ್ಟ ಗಾಯಗಳಿಂದ ಅಧಿಕಾರಿಗಳು ನರಳಾಡುತ್ತಿದ್ದಾರೆ. ಇಂದು ಮುಂಜಾನೆ 3.30 ಕ್ಕೆ ಸಂಭವಿಸಿದ ಸ್ಫೋಟ ಇದು. ಸ್ಫೋಟಕ್ಕೆ ಕಾರಣ ಇನ್ನೂ ತಿಳಿದು ಬಂದಿಲ್ಲ. 

ಬೆಂಗಳೂರು (ಅ. 02): ಯಲಹಂಕದಲ್ಲಿರುವ KPCL ಪವರ್ ಪ್ಲಾಂಟ್‌ನಲ್ಲಿ ಭೀಕರ ಸ್ಫೋಟ ಸಂಭವಿಸಿದೆ. ಐವರು ಅಧಿಕಾರಿಗಳ ಸ್ಥಿತಿ ಗಂಭೀರವಾಗಿದೆ. 14 ಮಂದಿಗೆ ಗಾಯವಾಗಿದೆ. ಸುಟ್ಟ ಗಾಯಗಳಿಂದ ಅಧಿಕಾರಿಗಳು ನರಳಾಡುತ್ತಿದ್ದಾರೆ. ಇಂದು ಮುಂಜಾನೆ 3.30 ಕ್ಕೆ ಸಂಭವಿಸಿದ ಸ್ಫೋಟ ಇದು. ಸ್ಫೋಟಕ್ಕೆ ಕಾರಣ ಇನ್ನೂ ತಿಳಿದು ಬಂದಿಲ್ಲ.

ಬೆಂಗಳೂರು: ಏರ್‌ಪೋರ್ಟ್‌ ಪ್ರಯಾಣಿಕರಿಗಾಗಿ ಹಾಲ್ಟ್ ರೈಲು 

Video Top Stories