MLC Election Result: ಧಾರವಾಡ ಫಲಿತಾಂಶದ ಬಗ್ಗೆಯೂ ಚರ್ಚೆಯಾಗಲಿ, ಪ್ರದೀಪ್ ಶೆಟ್ಟರ್ ಅಸಮಾಧಾನ

ಪರಿಷತ್ ಚುನಾವಣಾ ಫಲಿತಾಂಶದ (MLC Election Result)  ಬೆನ್ನಲ್ಲೇ ಅಸಮಾಧಾನ ಸ್ಫೋಟಗೊಂಡಿದೆ. ಸೋತವರಲ್ಲೂ ಮಾತ್ರವಲ್ಲ, ಗೆದ್ದವರಲ್ಲೂ ಅಸಮಾಧಾನ ಶುರುವಾಗಿದೆ. 

First Published Dec 20, 2021, 10:56 AM IST | Last Updated Dec 20, 2021, 10:56 AM IST

ಬೆಂಗಳೂರು (ಡಿ. 20): ಪರಿಷತ್ ಚುನಾವಣಾ ಫಲಿತಾಂಶದ (MLC Election Result)  ಬೆನ್ನಲ್ಲೇ ಅಸಮಾಧಾನ ಸ್ಫೋಟಗೊಂಡಿದೆ. ಸೋತವರಲ್ಲೂ ಮಾತ್ರವಲ್ಲ, ಗೆದ್ದವರಲ್ಲೂ ಅಸಮಾಧಾನ ಶುರುವಾಗಿದೆ. 

Karnataka Politics: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರ ಮುರುಗೇಶ್ ನಿರಾಣಿ ಬ್ಯಾಟಿಂಗ್

'ಬೆಳಗಾವಿ ಮಾತ್ರವಲ್ಲ, ಧಾರವಾಡ ಫಲಿತಾಂಶದ ಬಗ್ಗೆಯೂ ತನಿಖೆಯಾಗಲಿ. ನಮ್ಮಲ್ಲಿ ಕಾರ್ಯಕರ್ತರು, ಸಚಿವರು, ಶಾಸಕರನ್ನು ಇಟ್ಟುಕೊಂಡು ನಾನು ಗೆಲುವು ಸಾಧಿಸಲು ಪ್ರಯಾಸಪಡಬೇಕಾಯಿತು. ಈ ಭಾಗದಲ್ಲಿ ಏನೂ ಇಲ್ಲದ ಕಾಂಗ್ರೆಸ್ 3500 ಮತಗಳನ್ನು ಪಡೆಯುತ್ತದೆ. ನಾವು ವಿಫಲವಾಗಿದ್ದೆಲ್ಲಿ..? ಈ ಬಗ್ಗೆ ಚರ್ಚೆಯಾಗಬೇಕು. ಹೈಕಮಾಂಡ್‌ ಭೇಟಿಯಾಗಿ ಇವುಗಳ ಬಗ್ಗೆ ಚರ್ಚಿಸುತ್ತೇನೆ' ಎಂದು ಬಿಜೆಪಿ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್ ಹೇಳಿದ್ದಾರೆ. 

Video Top Stories