ಜನ ಬಯಸಿದ್ರೆ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ: ಉಲ್ಟಾ ಹೊಡೆದ ಆನಂದ್ ಸಿಂಗ್

ವಿಜಯನಗರ ಜಿಲ್ಲೆ ಆಯ್ತು ಅಂದ್ರೆ ನಾನು ಚುನಾವಣೆಗೆ ಸ್ಪರ್ಧೆ ಮಾಡೋಲ್ಲ ಎಂದಿದ್ದ ಆನಂದ್‌ ಸಿಂಗ್  ಸ್ವತಃ ತಾವು ಹೇಳಿದ ಮಾತನ್ನು ಒಪ್ಪಿಕೊಳ್ಳುತ್ತಲೇ, ಮುಂದೆ ಜನ ಸ್ಪರ್ಧೆ ಮಾಡಿ ಎಂದರೆ  ಮತ್ತೆ ಸ್ಪರ್ಧೆ ಮಾಡೋ ಬಗ್ಗೆ ಯೋಚಿಸುತ್ತೇನೆ ಎಂದು ಆನಂದ ಸಿಂಗ್ ಹೇಳಿದ್ದಾರೆ. 
 

First Published Dec 15, 2020, 2:22 PM IST | Last Updated Dec 15, 2020, 2:30 PM IST

ಬೆಂಗಳೂರು (ಡಿ. 15): ವಿಜಯನಗರ ಜಿಲ್ಲೆ ಆಯ್ತು ಅಂದ್ರೆ ನಾನು ಚುನಾವಣೆಗೆ ಸ್ಪರ್ಧೆ ಮಾಡೋಲ್ಲ ಎಂದಿದ್ದ ಆನಂದ್‌ ಸಿಂಗ್  ಸ್ವತಃ ತಾವು ಹೇಳಿದ ಮಾತನ್ನು ಒಪ್ಪಿಕೊಳ್ಳುತ್ತಲೇ, ಮುಂದೆ ಜನ ಸ್ಪರ್ಧೆ ಮಾಡಿ ಎಂದರೆ  ಮತ್ತೆ ಸ್ಪರ್ಧೆ ಮಾಡೋ ಬಗ್ಗೆ ಯೋಚಿಸುತ್ತೇನೆ ಎಂದು ಆನಂದ ಸಿಂಗ್ ಹೇಳಿದ್ದಾರೆ. 

ವರ್ತೂರು ಪ್ರಕಾಶ್ ಕಿಡ್ನಾಪ್ ಹಿಂದಿದೆ ಈ ರೋಚಕ ಕಹಾನಿ; ತನಿಖೆಗಿಳಿದ ಖಾಕಿಗೆ ಫುಲ್ ಶಾಕ್!

 2023 ರ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡಬಾರದು ಎಂದುಕೊಂಡಿದ್ದೇನೆ. ವಿಜಯನಗರ ಜಿಲ್ಲೆ ಮಾಡಿದ್ದೇನೆ ಅಭಿವೃದ್ಧಿ ಮಾಡೋ ಜವಾಬ್ದಾರಿ ನನ್ನ ಮೇಲಿದೆ. ಹೀಗಾಗಿ ಜನ ಬಯಸಿದ್ರೇ ಮತ್ತೆ ಚುನಾವಣೆಗೆ ಸ್ಪರ್ಧಿಸಲು ಸಿದ್ದ ಎಂದು ಹೇಳಿದ್ದಾರೆ.   
 

Video Top Stories