Asianet Suvarna News Asianet Suvarna News

Covid 19: ಸವದತ್ತಿ ಶಾಸಕ ಆನಂದ್ ಮಾಮನಿಯಿಂದ ರೂಲ್ಸ್ ಬ್ರೇಕ್, ಬರ್ತಡೇ ಸೆಲಬ್ರೇಶನ್

ಜನರಿಗೊಂದು ರೂಲ್ಸ್, ಜನಪ್ರತಿನಿಧಿಗಳಿಗೊಂದು ರೂಲ್ಸ್ ಎಂಬುದನ್ನು ಪದೇ ಪದೇ ಸಾಬೀತುಪಡಿಸಿದ್ದಾರೆ. ಕೊರೊನಾ ಟೈಮಲ್ಲಿ ಬಿಜೆಪಿ ನಾಯಕರು ಆಡಿದ್ದೇ ಆಟ ಎಂಬಂತಾಗಿದೆ. ಬಿಜೆಪಿ ನಾಯಕರಿಂದಲೇ ಕೊರೊನಾ ರೂಲ್ಸ್ (Corona Rules)  ಬ್ರೇಕ್ ಆಗಿದೆ. ಸವದತ್ತಿ ಶಾಸಕ ಆನಂದ್ ಮಾಮನಿ (Anand Mamani) ರೂಲ್ಸ್ ಬ್ರೇಕ್ ಮಾಡಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. 
 

ಬೆಂಗಳೂರು (ಜ. 18): ಜನರಿಗೊಂದು ರೂಲ್ಸ್, ಜನಪ್ರತಿನಿಧಿಗಳಿಗೊಂದು ರೂಲ್ಸ್ ಎಂಬುದನ್ನು ಪದೇ ಪದೇ ಸಾಬೀತುಪಡಿಸಿದ್ದಾರೆ. ಕೊರೊನಾ ಟೈಮಲ್ಲಿ ಬಿಜೆಪಿ ನಾಯಕರು ಆಡಿದ್ದೇ ಆಟ ಎಂಬಂತಾಗಿದೆ. ಬಿಜೆಪಿ ನಾಯಕರಿಂದಲೇ ಕೊರೊನಾ ರೂಲ್ಸ್ (Corona Rules)  ಬ್ರೇಕ್ ಆಗಿದೆ. ಸವದತ್ತಿ ಶಾಸಕ ಆನಂದ್ ಮಾಮನಿ (Anand Mamani) ರೂಲ್ಸ್ ಬ್ರೇಕ್ ಮಾಡಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. 

CoronaVirus: ಮಾಸ್ಕ್ ಹಾಕದ ಪ್ರತಿನಿಧಿಗಳಿಗೆ ಭದ್ರತೆ, ಜನರ ಮೇಲೆ ಲಾಠಿಚಾರ್ಜ್!

ಮಾಸ್ಕ್, ಅಂತರ ಇಲ್ಲದೇ ಅಭಿಮಾನಿಗಳು ಶುಭಾಶಯ ಕೋರಿದ್ದಾರೆ. ಬೇರೆಯವರಿಗೆ ಬುದ್ಧಿ ಹೇಳಬೇಕಾದವರೇ, ರೂಲ್ಸ್ ಬ್ರೇಕ್ ಮಾಡಿದ್ದಾರೆ. ಕೆಲ ದಿನಗಳ ಹಿಂದೆ ಜಗಳೂರು ಶಾಸಕ (Jagaluru) ರಾಮಚಂದ್ರ (Ramachandra) ಬರ್ತಡೇ ಸಂಭ್ರಮ ಜೋರಾಗಿದೆ. ಶಾಮಿಯಾನ ಹಾಕಿ ನೂರಾರು ಜನ ಸೇರಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು.  ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದು ಅಚ್ಚರಿ ಮೂಡಿಸಿದೆ.

Video Top Stories