Asianet Suvarna News Asianet Suvarna News

ಗ್ರಾಹಕರು ಖರೀದಿಸಿದ ವಸ್ತು ಮನೆ ಬಾಗಿಲಿಗೆ ತಲುಪಿಸಲಿದೆ ಬಿಗ್ ಬಜಾರ್

ಲಾಕ್‌ಡೌನ್ ವೇಳೆ ಮನೆಯಲ್ಲೇ ಇರುವವರಿಗೆ ಬಿಗ್ ಬಜಾರ್ ಹೊಸ ಸೇವೆ ಆರಂಭಿಸಿದೆ. ಖರೀದಿಸಿದ ವಸ್ತುಗಳನ್ನು ಗ್ರಾಹಕರ ಮನೆಗೆ ತಲುಪಿಸುವ ವ್ಯವಸ್ಥೆ ಮಾಡಿದೆ. ಮನೆಯಲ್ಲೇ ಕುಳಿತು ಗ್ರಾಹಕರು ಶಾಪಿಂಗ್ ಮಾಡಬಹುದಾಗಿದೆ. ಬಿಗ್ ಬಜಾರ್ ಸಿಬ್ಬಂದಿ ಮನೆಗೆ ಬಂದು ತಲುಪಿಸುವ ವ್ಯವಸ್ಥೆ ಮಾಡುತ್ತಾರೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ..! 

ಬೆಂಗಳೂರು (ಮೇ. 12): ಲಾಕ್‌ಡೌನ್ ವೇಳೆ ಮನೆಯಲ್ಲೇ ಇರುವವರಿಗೆ ಬಿಗ್ ಬಜಾರ್ ಹೊಸ ಸೇವೆ ಆರಂಭಿಸಿದೆ. ಖರೀದಿಸಿದ ವಸ್ತುಗಳನ್ನು ಗ್ರಾಹಕರ ಮನೆಗೆ ತಲುಪಿಸುವ ವ್ಯವಸ್ಥೆ ಮಾಡಿದೆ. ಮನೆಯಲ್ಲೇ ಕುಳಿತು ಗ್ರಾಹಕರು ಶಾಪಿಂಗ್ ಮಾಡಬಹುದಾಗಿದೆ. ಬಿಗ್ ಬಜಾರ್ ಸಿಬ್ಬಂದಿ ಮನೆಗೆ ಬಂದು ತಲುಪಿಸುವ ವ್ಯವಸ್ಥೆ ಮಾಡುತ್ತಾರೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ..! 

ಅಜ್ಮೀರ್‌ನಿಂದ ಬೆಳಗಾವಿಗೆ ಬಂದ 30 ಜನರಿಗೆ ಕೊರೊನಾ; ಕೊಗ್ಗನಹಳ್ಳಿ ಬಳಿ ಕಟ್ಟೆಚ್ಚರ

Video Top Stories