ಕೆಬಿಸಿಯಲ್ಲಿ ಅಮಿತಾಬ್‌ಗೆ ತುಳು ಹೇಳಿಕೊಟ್ಟ ಉಡುಪಿ ಕಲಾವಿದ, ಬಿಗ್ 3 ಹೀರೋಗಳಿವರು!

ನಮ್ಮ, ನಿಮ್ಮ ನಡುವೆ ಸಾಕಷ್ಟು ಸಾಧನೆಗಳನ್ನು ಮಾಡಿರುವ, ಸಮಾಜಮುಖಿ ಕೆಲಸ ಮಾಡುತ್ತಿರುವ ಸಾಕಷ್ಟು ಜನ ಸಾಧಕರು ಎಲೆ ಮರೆಯ ಕಾಯಿಯಂತಿದ್ದಾರೆ. ಇವರ ಸಾಧನೆ ಗಮನಕ್ಕೆ ಬರುವುದಿಲ್ಲ. ಇಂತವರನ್ನು ಬಿಗ್ 3 ಗುರುತಿಸಿ, ಅವರ ಸಾಧನೆಗೊಂದು ಸಲಾಂ ಎನ್ನುತ್ತಿದೆ.

First Published Jan 30, 2021, 1:04 PM IST | Last Updated Jan 30, 2021, 2:16 PM IST

ಬೆಂಗಳೂರು (ಜ. 30): ನಮ್ಮ, ನಿಮ್ಮ ನಡುವೆ ಸಾಕಷ್ಟು ಸಾಧನೆಗಳನ್ನು ಮಾಡಿರುವ, ಸಮಾಜಮುಖಿ ಕೆಲಸ ಮಾಡುತ್ತಿರುವ ಸಾಕಷ್ಟು ಜನ ಸಾಧಕರು ಎಲೆ ಮರೆಯ ಕಾಯಿಯಂತಿದ್ದಾರೆ. ಇವರ ಸಾಧನೆ ಗಮನಕ್ಕೆ ಬರುವುದಿಲ್ಲ. ಇಂತವರನ್ನು ಬಿಗ್ 3 ಗುರುತಿಸಿ, ಅವರ ಸಾಧನೆಗೊಂದು ಸಲಾಂ ಎನ್ನುತ್ತಿದೆ.ಇಂದಿನ ನಮ್ಮ ಬಿಗ್ 3 ಹೀರೋಗಳೆಂದರೆ ಕಲಾವಿದ ರವಿ ಕಟಪಾಡಿ, ಸಣ್ಣಕ್ಕಿ ಪ್ರಹ್ಲಾಸ್, ಆರ್. ಬಿ ಮಾಲಿ. ಕಲಾವಿದ ರವಿ ಕಟಪಾಡಿ ಅಮಿತಾಬಚ್ಚನ್‌ಗೆ ತುಳು ಹೇಳಿಕೊಟ್ಟವರು, ತಾವು ಓದಿದ ಶಾಲೆಯ ದುಸ್ಥಿತಿ ಕಂಡು ಸ್ವಂತ ಖರ್ಚಿನಲ್ಲಿ ಕಟ್ಟಿಸಿದವರು ಸಣ್ಣಕ್ಕಿ ಪ್ರಹ್ಲಾದ್, ಹಣ ಕೊಡಿ ಅಂದ್ರೆ ಇವರು ಸ್ಮಾರ್ಟ್‌ಕಾರ್ಡ್ ಕೊಡ್ತಾರೆ ಆರ್‌. ಬಿ ಮಾಲಿ... ಇವರೆಲ್ಲರ ಸಾಧನೆ ಏನು ನೋಡೋಣ ಬನ್ನಿ..!