BIG 3: ಶ್ಯಾವಿಗೆ ಒಣಹಾಕಿ ವಜಾಗೊಂಡಿದ್ದ ಮಲ್ಲಮ್ಮಗೆ ಸುವರ್ಣಸೌಧದಲ್ಲೇ ಕೆಲಸ: ಡಿಸಿ ಭರವಸೆ

ಸುವರ್ಣ ವಿಧಾನಸೌಧದ ಮುಂದೆ ಶಾವಿಗೆ ಒಣ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆ ಶ್ಯಾವಿಗೆ ಒಣಗಿಸಲು ಹಾಕಿದ್ದ ಕಾರ್ಮಿಕ ಮಹಿಳೆಯನ್ನು ಕೆಲಸದಿಂದ ವಜಾ ಮಾಡಲಾಗಿತ್ತು. 

First Published Jun 3, 2022, 4:46 PM IST | Last Updated Jun 3, 2022, 4:46 PM IST

ಬೆಳಗಾವಿ (ಜೂ. 03): ಸುವರ್ಣ ವಿಧಾನಸೌಧದ ಮುಂದೆ ಶಾವಿಗೆ ಒಣ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆ ಶ್ಯಾವಿಗೆ ಒಣಗಿಸಲು ಹಾಕಿದ್ದ ಕಾರ್ಮಿಕ ಮಹಿಳೆಯನ್ನು ಕೆಲಸದಿಂದ ವಜಾ ಮಾಡಲಾಗಿತ್ತು. ಈ ಕ್ರಮವನ್ನು ಖಂಡಿಸಿ ಬಿಗ್ 3 #WeStandWithMallamma ಎಂಬ ಅಭಿಯಾನ ನಡೆಸಿತು. ನಮ್ಮ ಅಭಿಯಾನಕ್ಕೆ ಸ್ಪಂದಿಸಿದ ಬೆಳಗಾವಿ ಡೀಸಿ ನಿತೇಶ್ ಪಾಟೀಲ್, ಸುವರ್ಣ ಸೌಧದಲ್ಲಿ ಕೆಲಸ ಮುಂದುವರೆಸಲು ಅವಕಾಶ ಕೊಡುವುವಾದಿ ಭರವಸೆ ನೀಡಿದರು. 

Video Top Stories