Asianet Suvarna News Asianet Suvarna News

BIG 3 Hero: ಬೀದಿ ಬದಿ ಪ್ರಾಣಿಗಳ ಹಸಿವು ನೀಗಿಸೋ, ಪೆಟ್ಟಾದರೆ ಚಿಕಿತ್ಸೆ ಕೊಡಿಸೋ ಹೀರೋ

ಧಾರವಾಡ ನಿವಾಸಿ ಸೋಮಶೇಖರ್ ಬೀದಿ ಬದಿ ಪ್ರಾಣಿಗಳ ಹಸಿವು ನೀಗಿಸುವ ಕೆಲಸ ಮಾಡುತ್ತಿದ್ದಾರೆ. ಅವುಗಳಿಗೆ ಪೆಟ್ಟಾದರೆ ತಮ್ಮ ಸ್ವಂತ ಖರ್ಚಿನಲ್ಲಿ ಚಿಕಿತ್ಸೆ ಕೊಡಿಸುತ್ತಾರೆ. 
 

Feb 27, 2021, 1:07 PM IST

ಬೆಂಗಳೂರು (ಫೆ. 27): ಧಾರವಾಡ ನಿವಾಸಿ ಸೋಮಶೇಖರ್ ಬೀದಿ ಬದಿ ಪ್ರಾಣಿಗಳ ಹಸಿವು ನೀಗಿಸುವ ಕೆಲಸ ಮಾಡುತ್ತಿದ್ದಾರೆ. ಅವುಗಳಿಗೆ ಪೆಟ್ಟಾದರೆ ತಮ್ಮ ಸ್ವಂತ ಖರ್ಚಿನಲ್ಲಿ ಚಿಕಿತ್ಸೆ ಕೊಡಿಸುತ್ತಾರೆ. 

BIG 3 Hero:HIV ಪೀಡಿತರ ಪಾಲಿಗೆ ಇವರು ಭರವಸೆಯ ಬೆಳಕು