Asianet Suvarna News Asianet Suvarna News

ಕೊರೊನಾ ಲಕ್ಷಣಗಳೇ ಇಲ್ಲದೇ ಬೀದರ್‌ ಸಂಸದನಿಗೆ ಸೋಂಕು ದೃಢ

Jul 15, 2020, 12:15 PM IST

ಬೆಂಗಳೂರು (ಜು. 15): ಕೊರೊನಾ ಲಕ್ಷಣಗಳೇ ಕಾಣಿಸಿಕೊಳ್ಳದೇ ಸೋಂಕು ತಗುಲುತ್ತಿರುವುದು ಆಘಾತಕಾರಿ ಬೆಳವಣಿಗೆ. ಹೇಗೆ ಸೋಂಕು ತಗುಲುತ್ತಿದೆ, ಎಲ್ಲಿಂದ ಬರುತ್ತಿದೆ? ಎಂದು ಪತ್ತೆ ಹಚ್ಚುವುದೇ ಒಂದು ಸವಾಲಾಗಿದೆ.  ಬೀದರ್‌ ಸಂಸದ ಭಗವಂತ್ ಖೂಬಾಗೆ ಕೊರೊನಾ ಪಾಸಿಟೀವ್ ಬಂದಿದೆ. ಇವರಿಗೂ ಕೂಡಾ ಲಕ್ಷಣಗಳೇ ಇರಲಿಲ್ಲ. ಆದರೂ ಸೋಂಕು ದೃಢಪಟ್ಟಿದೆ. ಬೆಂಗಳೂರು, ದೆಹಲಿ ಇತರ ಕಡೆ ಇವರು ಸಂಚರಿಸಿದ್ದರು. ಇದೀಗ ಭಗವಂತ್ ಖೂಬಾ ಕುಟುಂಬಸ್ಥರಿಗೂ ಕೊರೊನಾ ಟೆಸ್ಟ್ ಮಾಡಿಸಲಾಗಿದೆ. 

ಬೆಂಗ್ಳೂರು ಸೇರಿ ಮತ್ತಷ್ಟು ಜಿಲ್ಲೆ ಲಾಕ್‌ಡೌನ್..!

Video Top Stories