ಕೋವಿಡ್ ರಿಪೋರ್ಟ್ ಬರುವ ಮುನ್ನವೇ ಮೃತದೇಹ ಹಸ್ತಾಂತರ; ಆಸ್ಪತ್ರೆಯ ಮಹಾ ಎಡವಟ್ಟು.!
ಕೋವಿಡ್ ರಿಪೋರ್ಟ್ ಬರುವ ಮುನ್ನವೇ ಮೃತದೇಹವನ್ನು ಹಸ್ತಾಂತರ ಮಾಡಿ ಬೀದರ್ ಬ್ರಿಮ್ಸ್ ಜಿಲ್ಲಾಸ್ಪತ್ರೆ ಎಡವಟ್ಟು ಮಾಡಿದೆ. ಬಿಪಿ ಕಡಿಮೆ ಇದ್ದಿದ್ದಕ್ಕೆ ವ್ಯಕ್ತಿಯೊಬ್ಬರು ಚಿಕಿತ್ಸೆಗಾಗಿ ದಾಖಲಾಗಿದ್ದರು. ಜುಲೈ 16 ರಂದು ಮೃತಪಟ್ಟಿದ್ದು ಜುಲೈ 21 ರಂದು ಪಾಸಟಿವ್ ರಿಪೋರ್ಟ್ ಬಂದಿದೆ.
ಬೆಂಗಳೂರು (ಜು. 22): ಕೋವಿಡ್ ರಿಪೋರ್ಟ್ ಬರುವ ಮುನ್ನವೇ ಮೃತದೇಹವನ್ನು ಹಸ್ತಾಂತರ ಮಾಡಿ ಬೀದರ್ ಬ್ರಿಮ್ಸ್ ಜಿಲ್ಲಾಸ್ಪತ್ರೆ ಎಡವಟ್ಟು ಮಾಡಿದೆ. ಬಿಪಿ ಕಡಿಮೆ ಇದ್ದಿದ್ದಕ್ಕೆ ವ್ಯಕ್ತಿಯೊಬ್ಬರು ಚಿಕಿತ್ಸೆಗಾಗಿ ದಾಖಲಾಗಿದ್ದರು. ಜುಲೈ 16 ರಂದು ಮೃತಪಟ್ಟಿದ್ದು ಜುಲೈ 21 ರಂದು ಪಾಸಟಿವ್ ರಿಪೋರ್ಟ್ ಬಂದಿದೆ.
ಜುಲೈ 17 ರಂದು ನೂರಾರು ಜನ ಸೇರಿ ಅಂತ್ಯಕ್ರಿಯೆ ನಡೆಸಲಾಗಿದೆ. ಸಹಜ ಸಾವು ಮೃತದೇಹವನ್ನು ಪ್ಯಾಕ್ ಮಾಡದೇ ಹಸ್ತಾಂತರಿಸಿದ್ದರು. ಇದೀಗ ಅಂತ್ಯಕ್ರಿಯೆಯಲ್ಲಿ ಭಾಗಿಯಾದವರಿಗೆ ಆತಂಕ ಶುರುವಾಗಿದೆ.