Asianet Suvarna News Asianet Suvarna News

ಕೆಆರ್‌ಎಸ್‌ನಂತೆ ರಾಜ್ಯದ ಮತ್ತೊಂದು ಡ್ಯಾಂಗೆ ಕಾದಿಗೆ ಅಪಾಯ..!

* ರಾಜ್ಯದ ಮತ್ತೊಂದು ಜೀವನಾಡಿಗೂ ಅಪಾರ 
*  ರಾಜ್ಯದ ಉಳಿದ ಅಣೆಕಟ್ಟುಗಳ ಪರಿಸ್ಥಿತಿ ಏನಾಗಿದೆ?
*  ಭದ್ರಾ ಡ್ಯಾಂಗೂ ಕಾದಿದ್ಯಾ ಅಪಾಯ? 
 

First Published Jul 31, 2021, 1:56 PM IST | Last Updated Jul 31, 2021, 1:56 PM IST

ಬೆಂಗಳೂರು(ಜು.31): ಕೆಆರ್‌ಎಸ್‌ ಜಲಾಶಯನಂತೆಯೇ ರಾಜ್ಯದ ಉಳಿದ ಅಣೆಕಟ್ಟುಗಳ ಪರಿಸ್ಥಿತಿ ಏನಾಗಿದೆ ಎಂಬುದರ ವಿವರವಾದ ಮಾಹಿತಿಯನ್ನ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ತಂದಿಡುತ್ತಿದೆ. ಕೆಆರ್‌ಎಸ್‌ಗೆ ಹೇಗೆ ಅಪಾಯ ಕಾದಿದಿಯೋ ರಾಜ್ಯದ ಮತ್ತೊಂದು ಜೀವನಾಡಿಗೂ ಅಪಾರ ಆಗಮಿಸುತ್ತಿದೆ. ಅಷ್ಟಕ್ಕೂ ಯಾವುದು ಈ ಡ್ಯಾಂ ಅಂತೀರಾ?. ಇದರ ಬಗ್ಗೆ ವಿವರವಾದ ಮಾಹಿತಿ ಈ ವಿಡಿಯೋದಲ್ಲಿದೆ. 

'ಹೆಲೋ' ಎಂದ ರಾಧಿಕಾ ಪಂಡಿತ್, ಹಿಂದಿನ ಜನ್ಮದಲ್ಲಿ ಕನ್ನಡಿಗನಾಗಿದ್ದೆ ಎಂದ ಸೋನು ನಿಗಮ್!

Video Top Stories