Asianet Suvarna News Asianet Suvarna News

ಕೋವಿಡ್ 19: ಬೆಂಗಳೂರಿನ ವಾರ್ಡ್‌ವಾರು ಲೆಕ್ಕಾಚಾರ ಹೀಗಿದೆ

ಬೆಂಗಳೂರಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಅದನ್ನು ನಿಯಂತ್ರಣಕ್ಕೆ ತರುವುದು ದೊಡ್ಡ ಸವಾಲಿನ ಕೆಲಸವಾಗಿದೆ. ಬಿಬಿಎಂಪಿ ಕೋವಿಡ್ ಗ್ರಾಫನ್ನು ರಿಲೀಸ್ ಮಾಡಿದೆ. ಒಟ್ಟು  198 ವಾರ್ಡ್‌ಗಳಿದ್ದು ಪ್ರತಿ ವಾರ್ಡ್‌ನಲ್ಲಿ ಕನಿಷ್ಠ ಐವರು ಸೋಂಕಿತರಿದ್ದಾರೆ. 8 ವಾರ್ಡ್‌ಗಳಲ್ಲಿ 131 ರಿಂದ 338 ಸೋಂಕಿತರಿದ್ದಾರೆ.  ಬಿಬಿಎಂಪಿ ರಿಲೀಸ್ ಮಾಡಿದ ವಾರ್ಡ್‌ವಾರು ಲೆಕ್ಕಾಚಾರದ ಗ್ರಾಫ್ ಹೀಗಿದೆ ನೋಡಿ..!

ಬೆಂಗಳೂರು (ಜು. 11):  ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಅದನ್ನು ನಿಯಂತ್ರಣಕ್ಕೆ ತರುವುದು ದೊಡ್ಡ ಸವಾಲಿನ ಕೆಲಸವಾಗಿದೆ. ಬಿಬಿಎಂಪಿ ಕೋವಿಡ್ ಗ್ರಾಫನ್ನು ರಿಲೀಸ್ ಮಾಡಿದೆ. ಒಟ್ಟು  198 ವಾರ್ಡ್‌ಗಳಿದ್ದು ಪ್ರತಿ ವಾರ್ಡ್‌ನಲ್ಲಿ ಕನಿಷ್ಠ ಐವರು ಸೋಂಕಿತರಿದ್ದಾರೆ. 8 ವಾರ್ಡ್‌ಗಳಲ್ಲಿ 131 ರಿಂದ 338 ಸೋಂಕಿತರಿದ್ದಾರೆ.  ಬಿಬಿಎಂಪಿ ರಿಲೀಸ್ ಮಾಡಿದ ವಾರ್ಡ್‌ವಾರು ಲೆಕ್ಕಾಚಾರದ ಗ್ರಾಫ್ ಹೀಗಿದೆ ನೋಡಿ..!

ಏಯ್.....ಡೆಡ್ಲಿ ಕೊರೋನಾ ನಿನೆಂಥಾ ಕ್ರೂರಿ....ಹುಟ್ಟಿದ ಮಗುನ ಮುಖ ನೋಡ್ಲಿಕ್ಕೆ ಬಿಡ್ಲಿಲ್ಲ