Asianet Suvarna News Asianet Suvarna News

ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಬೆಂಗಳೂರಿಗೆ ಬಿಗ್ ಗಿಫ್ಟ್ ಕೊಡ್ತಾರಾ ಸಿಎಂ.?

ತುಮಕೂರು ರಸ್ತೆ ಸಿಗ್ನಲ್ ಫ್ರೀ ಕಾರಿಡಾರ್ ಯೋಜನೆ 4 ಪ್ರಮುಖ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಯೋಜನೆ ಇದಾಗಿದೆ. ಈ ಯೋಜನೆ ಜಾರಿಯಾದ್ರೆ ತುಮಕೂರು ರಸ್ತೆ ಸಂಪೂರ್ಣ ಸಿಗ್ನಲ್ ಫ್ರೀ ಆಗುವುದು. 

ಬೆಂಗಳೂರು (ಮಾ. 02): ತುಮಕೂರು ರಸ್ತೆ ಸಿಗ್ನಲ್ ಫ್ರೀ ಕಾರಿಡಾರ್ ಯೋಜನೆ 4 ಪ್ರಮುಖ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಯೋಜನೆ ಇದಾಗಿದೆ. ಈ ಯೋಜನೆ ಜಾರಿಯಾದ್ರೆ ತುಮಕೂರು ರಸ್ತೆ ಸಂಪೂರ್ಣ ಸಿಗ್ನಲ್ ಫ್ರೀ ಆಗುವುದು. ಈ ಯೋಜನೆಯ ರುವಾರಿ ಮುನಿರತ್ನ. ವರದಿ ತಯಾರಿಸಲು 5 ತಿಂಗಳು ಅಧ್ಯಯನ ಮಾಡಲಾಗಿದೆ. 

ಮೋದಿ ವ್ಯಾಕ್ಸಿನ್ ಪಡೆದ ಬೆನ್ನಲ್ಲೇ ಬದಲಾಯ್ತು ವಿಪಕ್ಷ ನಾಯಕರ ವರಸೆ!