Asianet Suvarna News Asianet Suvarna News

ಸ್ಪಾಗಳಲ್ಲಿ ಪಿಪಿಇ ಕಿಟ್‌; ಸ್ಯಾನಿಟೈಸ್ ಬಳಿಕವೇ ಗ್ರಾಹಕರಿಗೆ ಎಂಟ್ರಿ..!

ಲಾಕ್‌ಡೌನ್ ಎಫೆಕ್ಟ್‌ನಿಂದಾಗಿ ಬಂದ್‌ ಆಗಿದ್ದ ಸಲೂನ್‌ಗಳು, ಸ್ಪಾಗಳು ಮತ್ತೆ ಓಪನ್ ಆಗಿವೆ. ಇಲ್ಲಿ ಸುರಕ್ಷಾ ಕ್ರಮಗಳನ್ನು ಕೈಗೊಳ್ಳುವುದು ಬಹಳ ದೊಡ್ಡ ಸವಾಲು. ರಾಕ್‌ಲೈನ್‌ ಮಾಲ್‌ನ ಜಿ 2 ಸ್ಪಾ ಹಾಗೂ ಸಲೂನ್‌ನಲ್ಲಿ ಹೈ ಕ್ಲಾಸ್ ಸೇಫ್ಟಿಗೆ ಆದ್ಯತೆ ನೀಡಲಾಗಿದೆ. ಯೂಸ್ ಅಂಡ್ ಥ್ರೋ ಮಾಸ್ಕ್, ಶೂ ಕವರ್, ಹ್ಯಾಂಡ್‌ ಗ್ಲೌಸ್, ಟವೆಲ್ ಬಳಕೆ ಮಾಡಲಾಗುತ್ತಿದೆ. ಇಲ್ಲಿನ ಸಿಬ್ಬಂದಿ ಪಿಪಿಇ ಕಿಟ್ ಧರಿಸಿ ಗ್ರಾಹಕರನ್ನು ಸ್ಯಾನಿಟೈಸ್ ಮಾಡಿ ನಂತರವೇ ಒಳ ಬಿಡಲಾಗುತ್ತದೆ. ಈ ಬಗ್ಗೆ ನಮ್ಮ ಪ್ರತಿನಿಧಿ ನಡೆಸಿರುವ ಚಿಟ್‌ ಚಾಟ್‌ ಇಲ್ಲಿದೆ ನೋಡಿ..! 

 

ಬೆಂಗಳೂರು (ಜೂ. 14): ಲಾಕ್‌ಡೌನ್ ಎಫೆಕ್ಟ್‌ನಿಂದಾಗಿ ಬಂದ್‌ ಆಗಿದ್ದ ಸಲೂನ್‌ಗಳು, ಸ್ಪಾಗಳು ಮತ್ತೆ ಓಪನ್ ಆಗಿವೆ. ಇಲ್ಲಿ ಸುರಕ್ಷಾ ಕ್ರಮಗಳನ್ನು ಕೈಗೊಳ್ಳುವುದು ಬಹಳ ದೊಡ್ಡ ಸವಾಲು. ರಾಕ್‌ಲೈನ್‌ ಮಾಲ್‌ನ ಜಿ 2 ಸ್ಪಾ ಹಾಗೂ ಸಲೂನ್‌ನಲ್ಲಿ ಹೈ ಕ್ಲಾಸ್ ಸೇಫ್ಟಿಗೆ ಆದ್ಯತೆ ನೀಡಲಾಗಿದೆ. ಯೂಸ್ ಅಂಡ್ ಥ್ರೋ ಮಾಸ್ಕ್, ಶೂ ಕವರ್, ಹ್ಯಾಂಡ್‌ ಗ್ಲೌಸ್, ಟವೆಲ್ ಬಳಕೆ ಮಾಡಲಾಗುತ್ತಿದೆ. ಇಲ್ಲಿನ ಸಿಬ್ಬಂದಿ ಪಿಪಿಇ ಕಿಟ್ ಧರಿಸಿ ಗ್ರಾಹಕರನ್ನು ಸ್ಯಾನಿಟೈಸ್ ಮಾಡಿ ನಂತರವೇ ಒಳ ಬಿಡಲಾಗುತ್ತದೆ. ಈ ಬಗ್ಗೆ ನಮ್ಮ ಪ್ರತಿನಿಧಿ ನಡೆಸಿರುವ ಚಿಟ್‌ ಚಾಟ್‌ ಇಲ್ಲಿದೆ ನೋಡಿ..! 

ಬಿಬಿಎಂಪಿಗೆ ಬೀಳುತ್ತಿದೆ ಕ್ವಾರಂಟೈನ್ ಹೊರೆ; ಕೋಟಿ ಕೋಟಿ ವೆಚ್ಚ

Video Top Stories