Asianet Suvarna News Asianet Suvarna News

ಅಮೂಲ್ಯಗೆ ನಕ್ಸಲ್ ನಂಟು; ಹುಟ್ಟೂರಿಗೆ ವಿಶೇಷ ತನಿಖಾ ತಂಡ

ಪಾಕ್ ಪರ ಘೋಷಣೆ ಕೂಗಿರುವ ಅಮೂಲ್ಯ ಹುಟ್ಟೂರು ಕೊಪ್ಪಗೆ ವಿಶೇಷ ತನಿಖಾ ತಂಡ ತೆರಳಿದೆ. ಅಮೂಲ್ಯ ಗೆಳೆಯರ ವಿಚಾರಣೆ ನಡೆದಿದೆ. ಅಮೂಲ್ಯಗೆ ನಕ್ಸಲ್ ನಂಟಿರುವ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಉಪ್ಪಾರಪೇಟೆ ಎಸಿಪಿ ಮಾಂತಾರೆಡ್ಡಿ ನೇತೃತ್ವದಲ್ಲಿ ವಿಚಾರಣೆ ನಡೆಯುತ್ತಿದೆ. 

 

ಬೆಂಗಳೂರು (ಫೆ. 22): ಪಾಕ್ ಪರ ಘೋಷಣೆ ಕೂಗಿರುವ ಅಮೂಲ್ಯ ಹುಟ್ಟೂರು ಕೊಪ್ಪಗೆ ವಿಶೇಷ ತನಿಖಾ ತಂಡ ತೆರಳಿದೆ. ಅಮೂಲ್ಯ ಗೆಳೆಯರ ವಿಚಾರಣೆ ಮುಗಿದಿದೆ. ಅಮೂಲ್ಯಗೆ ನಕ್ಸಲ್ ನಂಟಿರುವ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಉಪ್ಪಾರಪೇಟೆ ಎಸಿಪಿ ಮಾಂತಾರೆಡ್ಡಿ ನೇತೃತ್ವದಲ್ಲಿ ವಿಚಾರಣೆ ನಡೆಯುತ್ತಿದೆ. 

ಅಮೂಲ್ಯ ಪಾಕ್ ಪರ ಘೋಷಣೆ; ಆಯೋಜಕರಿಗೆ ನೊಟೀಸ್