Asianet Suvarna News Asianet Suvarna News

ಸುಂಕದಕಟ್ಟೆಯಲ್ಲಿ ಆತಂಕ ತಂದಿಟ್ಟ ಕ್ವಾರಂಟೈನ್ ಹಾಸ್ಟೆಲ್

ಸುಂಕದಕಟ್ಟೆಯಲ್ಲಿ ಕ್ವಾರಂಟೈನ್ ಹಾಸ್ಟೆಲ್ ಆತಂಕ ತಂದಿಟ್ಟಿದೆ. ರಾಜಸ್ಥಾನದಿಂದ ಬರುವ ವಿದ್ಯಾರ್ಥಿಗಳಿಗೆ ಸುಂಕದಕಟ್ಟೆ ಸರ್ಕಾರಿ ಹಾಸ್ಟಲ್‌ನಲ್ಲಿ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿದೆ.  BBMP ಕ್ವಾರಂಟೈನ್ ವ್ಯವಸ್ಥೆಗೆ ಸ್ಥಳೀಯ ನಿವಾಸಿಗಳಿಂದ ವಿರೋಧ ವ್ಯಕ್ತವಾಗಿದೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ! 
 

ಬೆಂಗಳೂರು (ಮೇ. 01): ಸುಂಕದಕಟ್ಟೆಯಲ್ಲಿ ಕ್ವಾರಂಟೈನ್ ಹಾಸ್ಟೆಲ್ ಆತಂಕ ತಂದಿಟ್ಟಿದೆ. ರಾಜಸ್ಥಾನದಿಂದ ಬರುವ ವಿದ್ಯಾರ್ಥಿಗಳಿಗೆ ಸುಂಕದಕಟ್ಟೆ ಸರ್ಕಾರಿ ಹಾಸ್ಟಲ್‌ನಲ್ಲಿ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿದೆ.  BBMP ಕ್ವಾರಂಟೈನ್ ವ್ಯವಸ್ಥೆಗೆ ಸ್ಥಳೀಯ ನಿವಾಸಿಗಳಿಂದ ವಿರೋಧ ವ್ಯಕ್ತವಾಗಿದೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ! 

ರಷ್ಯಾ ಪ್ರಧಾನಿಗೂ ಕೊರೊನಾ ಪಾಸಿಟೀವ್; ಹೋಂ ಕ್ವಾರಂಟೈನ್‌ನಲ್ಲಿ ಮಿಖಾಯಿಲ್


 

Video Top Stories