Asianet Suvarna News Asianet Suvarna News

ಮನೆ ಕಳೆದುಕೊಂಡು ಸಾರ್ವಜನಿಕ ಶೌಚಾಲಯದಲ್ಲಿದ್ದ ಅಜ್ಜಿ ಸಾವು

ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಗೆ ವಿಲ್ಸನ್ ಗಾರ್ಡನ್‌ ಬಳಿಯ ಸ್ಲಂನಲ್ಲಿದ್ದ ಅಜ್ಜಿ ಲಕ್ಷ್ಮಮ್ಮ 20 ವರ್ಷ ಹಳೆಯದಾದ ಮನೆಯನ್ನು ಕಳೆದುಕೊಂಡಿದ್ದರು. 

ಬೆಂಗಳೂರು (ಅ. 23): ಸಿಲಿಕಾನ್ ಸಿಟಿಯಲ್ಲಿ ಸುರಿದ ಭಾರೀ ಮಳೆಗೆ ವಿಲ್ಸನ್ ಗಾರ್ಡನ್‌ ಬಳಿಯ ಸ್ಲಂನಲ್ಲಿದ್ದ ಅಜ್ಜಿ ಲಕ್ಷ್ಮಮ್ಮ 20 ವರ್ಷ ಹಳೆಯದಾದ ಮನೆಯನ್ನು ಕಳೆದುಕೊಂಡಿದ್ದರು.  ಮನೆ ಕಳೆದುಕೊಂಡ ಅಜ್ಜಿ 4 ಮೊಮ್ಮಕ್ಕಳ ಜೊತೆ ಶೌಚಾಲಯದಲ್ಲಿಯೇ ವಾಸಿಸುತ್ತಿದ್ದರು. ಮಳೆ, ಚಳಿಯನ್ನು ತಾಲಲಾಗದೇ ಅಜ್ಜಿ ಅಲ್ಲಿಯೇ ವಿಧಿವಶರಾಗಿದ್ದಾರೆ. 

ತೆಪ್ಪದ ಮೇಲೆ ಪೋಸ್; ಬಿಲ್ಡಪ್ ಪೊಲೀಸಪ್ಪ ಅಮಾನತು