Asianet Suvarna News Asianet Suvarna News

ಸೋಂಕಿತನ ಶವಸಂಸ್ಕಾರದ ವೇಳೆ ಲೋಪ; PPE ಕಿಟ್‌ಗಳು ಕೆರೆ ಬಳಿ ಪತ್ತೆ

ವಿಕ್ಟೋರಿಯಾ ಆಸ್ಪತ್ರೆ ಮಹಡಿಯಿಂದ ಜಿಗಿದು ಮೃತಪಟ್ಟಿದ್ದ ರೋಗಿಯ ಅಂತ್ಯ ಸಂಸ್ಕಾರದ ವೇಳೆ ಲೋಪವಾಗಿದೆ. ಅಂತ್ಯ ಸಂಸ್ಕಾರದ ವಿಧಿವಿಧಾನದಲ್ಲಿ ಪಾಲ್ಗೊಂಡಿದ್ದವರ PPE ಕಿಟ್‌ಗಳು ಕೆರೆ ಬಳಿ ಪತ್ತೆಯಾಗಿವೆ. ಜಯನಗರದ ಬಿಟಿಬಿ ಏರಿಯಾದ ಚಿತಾಗಾರದಲ್ಲಿ ಅಂತ್ಯ  ಸಂಸ್ಕಾರ ನಡೆದಿದೆ. ಅಂತ್ಯಕ್ರಿಯೆ ಬಳಿಕ ಕಿಟ್‌ಗಳನ್ನು ನಿಗದಿತ ಏಜನ್ಸಿಗೆ ನೀಡದೇ ನಿರ್ಲಕ್ಷ್ಯ ವಹಿಸಲಾಗಿದೆ. ಬಳಿಕ ಬಿಬಿಎಂಪಿ ಅಧಿಕಾರಿಗಲು ಎಚ್ಚೆತ್ತುಕೊಂಡಿದ್ದಾರೆ. ಪೆಟ್ರೋಲ್‌ನಿಂದ ಕಿಟ್‌ಗಳನ್ನು ಸುಟ್ಟು ಔಷಧಿ ಸಿಂಪಡಿಸಿದ್ದಾರೆ. 

ಬೆಂಗಳೂರು (ಮೇ. 01): ವಿಕ್ಟೋರಿಯಾ ಆಸ್ಪತ್ರೆ ಮಹಡಿಯಿಂದ ಜಿಗಿದು ಮೃತಪಟ್ಟಿದ್ದ ರೋಗಿಯ ಅಂತ್ಯ ಸಂಸ್ಕಾರದ ವೇಳೆ ಲೋಪವಾಗಿದೆ. ಅಂತ್ಯ ಸಂಸ್ಕಾರದ ವಿಧಿವಿಧಾನದಲ್ಲಿ ಪಾಲ್ಗೊಂಡಿದ್ದವರ PPE ಕಿಟ್‌ಗಳು ಕೆರೆ ಬಳಿ ಪತ್ತೆಯಾಗಿವೆ. ಜಯನಗರದ ಬಿಟಿಬಿ ಏರಿಯಾದ ಚಿತಾಗಾರದಲ್ಲಿ ಅಂತ್ಯ  ಸಂಸ್ಕಾರ ನಡೆದಿದೆ. ಅಂತ್ಯಕ್ರಿಯೆ ಬಳಿಕ ಕಿಟ್‌ಗಳನ್ನು ನಿಗದಿತ ಏಜನ್ಸಿಗೆ ನೀಡದೇ ನಿರ್ಲಕ್ಷ್ಯ ವಹಿಸಲಾಗಿದೆ. ಬಳಿಕ ಬಿಬಿಎಂಪಿ ಅಧಿಕಾರಿಗಲು ಎಚ್ಚೆತ್ತುಕೊಂಡಿದ್ದಾರೆ. ಪೆಟ್ರೋಲ್‌ನಿಂದ ಕಿಟ್‌ಗಳನ್ನು ಸುಟ್ಟು ಔಷಧಿ ಸಿಂಪಡಿಸಿದ್ದಾರೆ. 

ಪ್ರತಿದಿನ ಆಹಾರ ವಿತರಣೆ: ಜನರ ಸಂಕಷ್ಟಕ್ಕೆ ನೆರವಾದ ಶಾಸಕ ಪರಣ್ಣ ಮುನವಳ್ಳಿ

Video Top Stories