Asianet Suvarna News Asianet Suvarna News

ವಾರಿಯರ್ಸ್‌ಗೆ ಕೋವಿಡ್ 19 ಕಾಟ; ಇಬ್ಬರು ವೈದ್ಯರಿಗೆ ಪಾಸಿಟೀವ್

ಕೊರೊನಾ ವಾರಿಯರ್ಸ್‌ಗೂ ಕೋವಿಡ್ 19 ಬೆನ್ನತ್ತಿದೆ. ಜಯದೇವ ಆಸ್ಪತ್ರೆಯ ಒಬ್ಬ ವೈದ್ಯರಿಗೆ, ಕಿಮ್ಸ್‌ನ ಇಬ್ಬರು ವೈದ್ಯರಿಗೆ ಕೊರೊನಾ ಪಾಸಿಟೀವ್ ಬಂದಿದೆ. ಅವರ ಬಳಿ ಚಿಕಿತ್ಸೆ ಪಡೆದವರಿಗೆ ಆತಂಕ ಶುರುವಾಗಿದೆ. ಒಂದು ಕಡೆ ಹೆಚ್ಚಾಗುತ್ತಿರುವ ಕೊರೊನಾ ಕೇಸ್‌ಗಳು, ಇನ್ನೊಂದು ಕಡೆ ಕೊರೊನಾ ವಾರಿಯರ್ಸ್‌ಗೆ ಸೋಂಕು ತಗುಲುತ್ತಿರುವುದು ಆತಂಕ ಹೆಚ್ಚಿಸಿದೆ. 

ಬೆಂಗಳೂರು (ಜೂ. 22): ಕೊರೊನಾ ವಾರಿಯರ್ಸ್‌ಗೂ ಕೋವಿಡ್ 19 ಬೆನ್ನತ್ತಿದೆ. ಜಯದೇವ ಆಸ್ಪತ್ರೆಯ ಒಬ್ಬ ವೈದ್ಯರಿಗೆ, ಕಿಮ್ಸ್‌ನ ಇಬ್ಬರು ವೈದ್ಯರಿಗೆ ಕೊರೊನಾ ಪಾಸಿಟೀವ್ ಬಂದಿದೆ. ಅವರ ಬಳಿ ಚಿಕಿತ್ಸೆ ಪಡೆದವರಿಗೆ ಆತಂಕ ಶುರುವಾಗಿದೆ. ಒಂದು ಕಡೆ ಹೆಚ್ಚಾಗುತ್ತಿರುವ ಕೊರೊನಾ ಕೇಸ್‌ಗಳು, ಇನ್ನೊಂದು ಕಡೆ ಕೊರೊನಾ ವಾರಿಯರ್ಸ್‌ಗೆ ಸೋಂಕು ತಗುಲುತ್ತಿರುವುದು ಆತಂಕ ಹೆಚ್ಚಿಸಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

ಕೊರೋನಾ ಕಾಟ: ಅವ್ಯವಸ್ಥೆಗಳ ಆಗರವಾದ ಕ್ವಾರಂಟೈನ್‌ ಕೇಂದ್ರ

Video Top Stories