Asianet Suvarna News Asianet Suvarna News

ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ; ಸಚಿವರೇ ಇತ್ತ ಗಮನ ಹರಿಸಿ!

ಬೆಂಗಳೂರು (ಜ. 13): ತಾಂತ್ರಿಕ ಶಿಕ್ಷಣ ಇಲಾಖೆಯ ಬ್ರಹ್ಮಾಂಡ ಭ್ರಷ್ಟಾಚಾರದ ಸ್ಟೋರಿಯಿದು. ಇಲ್ಲಿ ಕಾನೂನಿಗೆ ಬೆಲೆಯಿಲ್ಲ. ಕೋಟಿ ಕೋಟಿ ಲೂಟಿಗೆ ಲೆಕ್ಕಚೇ ಇಲ್ಲ..! ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೆಶಕ ರಿಜಿಸ್ಟ್ರಾರ್ ಆಡಿದ್ದೇ ಆಟವಾಗಿದೆ.  ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ಲ್ಯಾಪ್ ಟಾಪ್ ಹಂಚಿಕೆ, ಪ್ರಮೋಶನ್, ಡೆಪ್ಯೂಟೇಶನ್‌ನಲ್ಲಿ ಅವ್ಯವಹಾರ ನಡೆಯುತ್ತಿದೆ. ಇಲಾಖೆ ಮುಖ್ಯಸ್ಥ ಎಚ್ ಯು ತಳವಾರ್ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಲ್ಯಾಪ್ ಟಾಪ್ ಖರೀದಿಯಲ್ಲಿ 415 ಕೋಟಿ ಅವ್ಯವಹಾರ ಆರೋಪ ಕೇಳಿಬಂದಿದೆ. ಏನಿದು ಅವ್ಯವಹಾರ? ಇಲ್ಲಿದೆ ನೋಡಿ! 

 

ಬೆಂಗಳೂರು (ಜ. 13): ತಾಂತ್ರಿಕ ಶಿಕ್ಷಣ ಇಲಾಖೆಯ ಬ್ರಹ್ಮಾಂಡ ಭ್ರಷ್ಟಾಚಾರದ ಸ್ಟೋರಿಯಿದು. ಇಲ್ಲಿ ಕಾನೂನಿಗೆ ಬೆಲೆಯಿಲ್ಲ. ಕೋಟಿ ಕೋಟಿ ಲೂಟಿಗೆ ಲೆಕ್ಕಚೇ ಇಲ್ಲ..! ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೆಶಕ ರಿಜಿಸ್ಟ್ರಾರ್ ಆಡಿದ್ದೇ ಆಟವಾಗಿದೆ.  ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ಲ್ಯಾಪ್ ಟಾಪ್ ಹಂಚಿಕೆ, ಪ್ರಮೋಶನ್, ಡೆಪ್ಯೂಟೇಶನ್‌ನಲ್ಲಿ ಅವ್ಯವಹಾರ ನಡೆಯುತ್ತಿದೆ. ಇಲಾಖೆ ಮುಖ್ಯಸ್ಥ ಎಚ್ ಯು ತಳವಾರ್ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಲ್ಯಾಪ್ ಟಾಪ್ ಖರೀದಿಯಲ್ಲಿ 415 ಕೋಟಿ ಅವ್ಯವಹಾರ ಆರೋಪ ಕೇಳಿಬಂದಿದೆ. 

ಹೆಸರು ಪುಟ್ಟಸ್ವಾಮಿ; ಈ ಸರ್ಕಾರಿ ನೌಕರನ ಗೋಲ್‌ಮಾಲ್ ಮಾತ್ರ ಬೆಟ್ಟದಷ್ಟು ಸ್ವಾಮಿ!

Video Top Stories