Asianet Suvarna News Asianet Suvarna News

ಕೊರೋನಾ ಭಯವಿಲ್ಲ, ರೂಲ್‌ಗಳನ್ನು ಕೇಳೋರೇ ಇಲ್ಲ: ಜನರ ಬೇಕಾಬಿಟ್ಟಿ ಓಡಾಟ

Jun 9, 2021, 10:22 AM IST

ಬೆಂಗಳೂರು (ಜೂ. 08): ಕೊರೋನಾ ಸೊಂಕು, ಸಾವು ಇಳಿಕೆಯಾಗುತ್ತಿದ್ದಂತೆ ಜನ ಮೈಮರೆತು ಬೇಕಾಬಿಟ್ಟಿ ಓಡಾಡಲು ಶುರು ಮಾಡಿದ್ದಾರೆ. ಈಗಲೇ ರಾಜ್ಯ ಅನ್‌ಲಾಕ್ ಆದ ಹಾಗಿದೆ. ರಾಜಕೀಯ ನಾಯಕರಿಗೆ ರಾಜಕೀಯದ್ದೇ ಚಿಂತೆ. ಬಿಜೆಪಿಯಲ್ಲಿ ನಾಯಕತ್ವದ ಚಿಂತೆಯಾದರೆ, ಕಾಂಗ್ರೆಸ್‌ನಲ್ಲಿ ಲಾಭ, ನಷ್ಟ, ಲೆಕ್ಕಾಚಾರದ ಚಿಂತೆಯಾಗಿದೆ. 

ಸರಿಯಾಗಿ ಕೆಲಸ ಮಾಡದಿದ್ರೆ ಕುರ್ಚಿ ಖಾಲಿ ಮಾಡಿ, ಅಧಿಕಾರಿಗಳಿಗೆ ಚೌಹಾಣ್ ಕ್ಲಾಸ್