Asianet Suvarna News Asianet Suvarna News

ವಿಡಿಯೋ ಕಾನ್ಫರೆನ್ಸ್‌ ಆಗಲ್ಲ, ಅಮೂಲ್ಯಾಳನ್ನ ಕೋರ್ಟಿಗೆ ತನ್ನಿ: ಪೊಲೀಸರಿಗೆ ಸೂಚನೆ

  • ಪಾಕಿಸ್ತಾನ ಪರ ಜೈಕಾರ ಹಾಕಿದ ವಿದ್ಯಾರ್ಥಿನಿ ಅಮೂಲ್ಯ ಲಿಯೋನಾ
  • ಪರಪ್ಪನ ಅಗ್ರಹಾರ ಸೆಂಟ್ರಲ್‌ ಜೈಲಿನಲ್ಲಿರುವ ಅಮೂಲ್ಯಾ
  • ಪೊಲೀಸರ ವಿಡಿಯೋ ಕಾನ್ಫರೆನ್ಸ್ ಮನವಿ ಪುರಸ್ಕರಿಸಲು ಕೋರ್ಟ್ ನಕಾರ

 

ಬೆಂಗಳೂರು (ಫೆ.25): ಪಾಕಿಸ್ತಾನ ಪರ ಜೈಕಾರ ಹಾಕಿದ ವಿದ್ಯಾರ್ಥಿನಿ ಅಮೂಲ್ಯ ಲಿಯೋನಾಳನ್ನು ಕೋರ್ಟಿಗೆ ಹಾಜರು ಪಡಿಸಲು ನ್ಯಾಯಾಲಯವು ಪೊಲೀಸರಿಗೆ ಸೂಚಿಸಿದೆ.

ಇದನ್ನೂ ನೋಡಿ | ಪಾಪಿಸ್ತಾನ ಜಿಂದಾಬಾದ್ ಎಂದ ಅಮೂಲ್ಯ ಲಿಯೋನಾ ಅಸಲಿ ಅವತಾರ ಇಲ್ಲಿದೆ

ಪರಪ್ಪನ ಅಗ್ರಹಾರ ಸೆಂಟ್ರಲ್‌ ಜೈಲಿನಲ್ಲಿರುವ ಅಮೂಲ್ಯಾಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಲು ಪೊಲೀಸರು ಮನವಿ ಮಾಡಿದ್ದರು. ಆದರೆ ಕೋರ್ಟ್ ಅದನ್ನು ನಿರಾಕರಿಸಿದೆ.

ಅಮೂಲ್ಯಾ ವಿರುದ್ಧ ಬಾಗಲಕೋಟೆಯಲ್ಲಿ ಪ್ರತಿಭಟನೆ

"

 

Video Top Stories