Asianet Suvarna News Asianet Suvarna News

Bengaluru: ಬಿಎಂಟಿಸಿ ಬಸ್‌ಗೆ ಆಕಸ್ಮಿಕ ಬೆಂಕಿ, ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು

 ಬಿಎಂಟಿಸಿ (BMTC) ಬಸ್‌ಗೆ ಆಕಸ್ಮಿಕ ಬೆಂಕಿ (Fire) ತಗುಲಿದೆ. ಕೆ ಆರ್ ಮಾರ್ಕೆಟ್‌ಗೆ ಹೊರಟಿದ್ದ ಬಸ್‌ಗೆ ಚಾಮರಾಜಪೇಟೆ, ಮಕ್ಕಳ ಕೂಟದ ಬಳಿ ಬೆಂಕಿ ತಗುಲಿದೆ.

ಬೆಂಗಳೂರು (ಜ. 21): ಬಿಎಂಟಿಸಿ (BMTC) ಬಸ್‌ಗೆ ಆಕಸ್ಮಿಕ ಬೆಂಕಿ (Fire) ತಗುಲಿದೆ. ಕೆ ಆರ್ ಮಾರ್ಕೆಟ್‌ಗೆ ಹೊರಟಿದ್ದ ಬಸ್‌ಗೆ ಚಾಮರಾಜಪೇಟೆ, ಮಕ್ಕಳ ಕೂಟದ ಬಳಿ ಬೆಂಕಿ ತಗುಲಿದೆ. ಕೂಡಲೇ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ಬಸ್‌ನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

Video Top Stories