Asianet Suvarna News Asianet Suvarna News

ಸ್ಯಾನಿಟೈಸರ್ ಬದಲು ರಸ್ತೆಗಳಲ್ಲಿ ನೀರನ್ನು ಸಿಂಪಡಿಸಿದ ಬಿಬಿಎಂಪಿ, ಇದೆಂಥಾ ಕಳ್ಳಾಟ..?

ಕೊರೊನಾ ತಡೆಗೆ ಸ್ಯಾನಿಟೈಸ್ ಮಾಡುತ್ತಿದೆ ಬಿಬಿಎಂಪಿ. ಇದರಲ್ಲೂ ಕಳ್ಳಾಟವಾಡುತ್ತಿದೆ. ನೀರು ಸಿಂಪಡಣೆ ಮಾಡಿ ಸ್ಯಾನಿಟೈಸ್ ಎನ್ನುತ್ತಿದೆ. ಕಂಠೀರವ ಸ್ಟೇಡಿಯಂ ಬಳಿಯ BWSSB ಯಿಂದ ನೀರು ತಂದು, ಅದಕ್ಕೆ ಸ್ಯಾನಿಟೈಸರ್ ಹಾಕದೇ ಹಾಗೆ ಸಿಂಪಡಣೆ ಮಾಡಿ ಕೈತೊಳೆದುಕೊಂಡಿದೆ.  

ಬೆಂಗಳೂರು (ಮೇ. 01): ಕೊರೊನಾ ತಡೆಗೆ ಸ್ಯಾನಿಟೈಸ್ ಮಾಡುತ್ತಿದೆ ಬಿಬಿಎಂಪಿ. ಇದರಲ್ಲೂ ಕಳ್ಳಾಟವಾಡುತ್ತಿದೆ. ನೀರು ಸಿಂಪಡಣೆ ಮಾಡಿ ಸ್ಯಾನಿಟೈಸ್ ಎನ್ನುತ್ತಿದೆ. ಕಂಠೀರವ ಸ್ಟೇಡಿಯಂ ಬಳಿಯ BWSSB ಯಿಂದ ನೀರು ತಂದು, ಅದಕ್ಕೆ ಸ್ಯಾನಿಟೈಸರ್ ಹಾಕದೇ ಹಾಗೆ ಸಿಂಪಡಣೆ ಮಾಡಿ ಕೈತೊಳೆದುಕೊಂಡಿದೆ.  ಈ ಬಗ್ಗೆ ಸಿಬ್ಬಂದಿಗಳನ್ನು ವಿಚಾರಿಸಿದರೆ, ಸಾರ್..ಕೆಲವೊಮ್ಮೆ ಕೆಮಿಕಲ್ ಕೊಡ್ತಾರೆ. ಕೆಲವೊಮ್ಮೆ ಕೊಡಲ್ಲ. ನೀರನ್ನೇ ನಗರದೆಲ್ಲೆಡೆ ಸಿಂಪಡಣೆ ಮಾಡಿ ಎಂದು ಹೇಳುತ್ತಾರೆ ಎಂದಿದ್ಧಾರೆ. 

ಮುಂದಿನ ತಿಂಗಳು ಹಸೆಮಣೆ ಏರಬೇಕಿದ್ದ ವರ ಕೋವಿಡ್‌ನಿಂದ ಸಾವು

Video Top Stories