ಸೋಂಕು ನಿಯಂತ್ರಣಕ್ಕೆ ಬೆಂಗ್ಳೂರಿನ ಮತ್ತೆರಡು ವಾರ್ಡ್ ಸೀಲ್‌ಡೌನ್?
- ಈಗಾಗಲೇ 2 ವಾರ್ಡ್‌ಗಳನ್ನು ಸೀಲ್ ಡೌನ್ ಮಾಡಿರುವ ಬಿಬಿಎಂಪಿ
- ಮತ್ತೆರಡು ವಾರ್ಡ್‌ಗಳನ್ನು ಸೀಲ್ ಡೌನ್ ಮಾಡಲು ಚಿಂತನೆ
- ಕೊರೋನಾವೈರಸ್ ಸೋಂಕು ಪ್ರಮಾಣ ಹೆಚ್ಚಿರುವ ಏರಿಯಾಗಳು
ಬಂಗಳೂರು (ಏ.14): ಈಗಾಗಲೇ 2 ವಾರ್ಡ್‌ಗಳನ್ನು ಸೀಲ್ ಡೌನ್ ಮಾಡಿರುವ ಬಿಬಿಎಂಪಿ, ಮತ್ತೆರಡು ವಾರ್ಡ್‌ಗಳನ್ನು ಸೀಲ್ ಡೌನ್ ಮಾಡಲು ಚಿಂತನೆ ನಡೆಸಿದೆ. ಕೊರೋನಾವೈರಸ್ ಸೋಂಕು ಪ್ರಮಾಣ ಹೆಚ್ಚಿರುವ ಏರಿಯಾಗಳು, ಮತ್ತು ಜನರ ಓಡಾಟವನ್ನು ನಿಯಂತ್ರಿಸುವ ದೃಷ್ಟಿಯಿಂದ ಈ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಇದನ್ನೂ ನೋಡಿ | ಮೇ 03 ರವರೆಗೆ ಲಾಕ್‌ಡೌನ್ ವಿಸ್ತರಣೆ; ದೇಶದ ಜನತೆಗೆ ಮೋದಿ ಸಪ್ತಸೂತ್ರ...
ಕುಸಿದು ಹೋಗಿರುವ ಆರ್ಥಿಕತೆಗೆ ಟಾನಿಕ್ ನೀಡಲು ಸಿಎಂ ಮಾಸ್ಟರ್ ಪ್ಲಾನ್
"