Asianet Suvarna News Asianet Suvarna News
breaking news image

ಬೆಂಗಳೂರು: ಸಾರ್ವಜನಿಕ ಸ್ಥಳದಲ್ಲಿ ಆಟೋ ಚಾಲಕನಿಂದ ಹಸ್ತಮೈಥುನ, ಸಾರ್ವಜನಿಕರಿಂದ ವಿಡಿಯೋ

ಸಾರ್ವಜನಿಕ ಸ್ಥಳದಲ್ಲಿ ಆಟೋ ಚಾಲಕನೊಬ್ಬ ಅಸಭ್ಯವಾಗಿ ವರ್ತಿಸಿದ್ದಾನೆ. ಹಾಡಹಗಲೇ ಕೋರಮಂಗಲದಲ್ಲಿ ಆಟೋ ಚಾಲಕನಿಂದ ಹಸ್ತಮೈಥುನ ಮಾಡಿಕೊಂಡಿದ್ದಾನೆ.

ಬೆಂಗಳೂರು (ಮೇ.23):  ಸಾರ್ವಜನಿಕ ಸ್ಥಳದಲ್ಲಿ ಆಟೋ ಚಾಲಕನೊಬ್ಬ ಅಸಭ್ಯವಾಗಿ ವರ್ತಿಸಿದ್ದಾನೆ. ಹಾಡಹಗಲೇ ಕೋರಮಂಗಲದಲ್ಲಿ ಆಟೋ ಚಾಲಕನಿಂದ ಹಸ್ತಮೈಥುನ ಮಾಡಿಕೊಂಡಿದ್ದಾನೆ. ಆಟೋ ಚಾಲಕನ ನೀಚ ಕೃತ್ಯ ಮೊಬೈಲ್ ನಲ್ಲಿ ಸೆರೆ ಹಿಡಿದ ಸಾರ್ವಜನಿಕರು, ನಗರ ಪೊಲೀಸರಿಗೆ ಟ್ವಿಟ್ ಮಾಡಿ ಕ್ರಮಕ್ಕೆ ಸೂಚಿಸಿದ್ದಾರೆ. 

Video Top Stories