Asianet Suvarna News Asianet Suvarna News

ಇಡೀ ವಾರ್ಡ್ ನಿದ್ದೆಗೆಡಿಸಿದ ಒಬ್ಬ ಕೊರೋನಾ ಸೋಂಕಿತ..!

ಹಗದೂರಿನ ಒಬ್ಬ ವ್ಯಕ್ತಿ ಕೊರೋನಾ ಸೋಂಕು ಪೀಡಿತನಾಗಿದ್ದರಿಂದ, ಇದೀಗ ವಾರ್ಡ್‌ನ್ನು ಕೊರೋನಾ ಹಾಟ್‌ಸ್ಪಾಟ್‌ ಆಗಿ ಘೋಷಿಸಲಾಗಿದೆ. ಜೊತೆಗೆ ಹಗದೂರು ವಾರ್ಡ್‌ ಒಂದು ರೀತಿ ಸೀಲ್‌ಡೌನ್ ರೀತಿ ನಿರ್ಮಾಣವಾಗಿದೆ.

ಬೆಂಗಳೂರು(ಏ.17): ನಿರ್ಲಕ್ಷ್ಯ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವುದಕ್ಕೆ ಮಹಾದೇವಪುರ ವಿಧಾನಸಭಾ ಕ್ಷೇತ್ರದ ಹಗದೂರು ವಾರ್ಡ್‌ನಲ್ಲಿ ಒಬ್ಬ ಸೋಂಕಿತನಿಂದಾಗಿ 1,245 ಜನ ಇದೀಗ ಹೋಮ್ ಕ್ವಾರಂಟೈನ್‌ಗೆ ಒಳಗಾಗಿರುವ ಪರಿಸ್ಥಿತಿ ಬಂದೊದಗಿದೆ.

ಹಗದೂರಿನ ಒಬ್ಬ ವ್ಯಕ್ತಿ ಕೊರೋನಾ ಸೋಂಕು ಪೀಡಿತನಾಗಿದ್ದರಿಂದ, ಇದೀಗ ವಾರ್ಡ್‌ನ್ನು ಕೊರೋನಾ ಹಾಟ್‌ಸ್ಪಾಟ್‌ ಆಗಿ ಘೋಷಿಸಲಾಗಿದೆ. ಜೊತೆಗೆ ಹಗದೂರು ವಾರ್ಡ್‌ ಒಂದು ರೀತಿ ಸೀಲ್‌ಡೌನ್ ರೀತಿ ನಿರ್ಮಾಣವಾಗಿದೆ.

ಬೆಂಗಳೂರಿನಿಂದ ಊರಿಗೆ ಹೋಗ್ಬೇಕಾ..? ರೆಡಿಯಾಗಿದೆ ವಾಹನ..!

ಆನೇಕಲ್‌ನ ಹಗದೂರು ವಾರ್ಡ್ ಹೇಗಿದೆ ಎನ್ನುವುದನ್ನ ನಮ್ಮ ಪ್ರತಿನಿಧಿ ವಿವರಿಸಿದ್ದು ಹೀಗೆ

Video Top Stories