ಬೆಳಗಾವಿ: ಸಂಭ್ರಮಾಚರಣೆಗೆ ಗುಂಪುಗೂಡಿದ ಕೈ ಕಾರ್ಯಕರ್ತರು, ಪೊಲೀಸರಿಂದ ಲಾಠಿ ಚಾರ್ಜ್..!
ಸಾಕಷ್ಟು ಜಿದ್ದಾಜಿದ್ದಿನಿಂದ ಕೂಡಿದ್ದ ಹುಬ್ಬಳ್ಳಿ- ಧಾರವಾಡ, ಕಲಬುರಗಿ ಹಾಗೂ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣಾ ಮತ ಎಣಿಕೆ ನಡೆದಿದೆ.
ಬೆಳಗಾವಿ (ಸೆ. 06): ಇಲ್ಲಿನ ವಾರ್ಡ್ ನಂ 38 ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಜೀನ್ ಪಟ್ವೇಕರ್ ಗೆದ್ದಿದ್ದಾರೆ. ಗೆಲುವಿನ ಸಂಭ್ರಮಾಚರಣೆಗೆ ಭಾರೀ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಿದ್ದರು. ಜೈಕಾರ ಕೂಗುತ್ತಾ, ಸಂಭ್ರಮಕ್ಕೆ ಮುಂದಾಗಿದ್ದಾರೆ. ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಿದ್ದಾರೆ. ಪೊಲೀಸರ ಲಾಠಿಗೆ ಕಾರ್ಯಕರ್ತರು ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ.
ಎಂಐಎಂ ಬಿಜೆಪಿ ಬಿ-ಟೀಂ, ಹಣ ಹಂಚಿ ಬಿಜೆಪಿ ಹೆಚ್ಚು ಸೀಟು ಗೆದ್ದಿದೆ: ಶರಣ ಪ್ರಕಾಶ್ ಪಾಟೀಲ್
ಸಾಕಷ್ಟು ಜಿದ್ದಾಜಿದ್ದಿನಿಂದ ಕೂಡಿದ್ದ ಹುಬ್ಬಳ್ಳಿ- ಧಾರವಾಡ, ಕಲಬುರಗಿ ಹಾಗೂ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣಾ ಮತ ಎಣಿಕೆ ನಡೆದಿದೆ.