Asianet Suvarna News Asianet Suvarna News

ಸಲಾಂ: ಯುದ್ಧಕ್ಕೆ ರೆಡಿಯಾದ 200 ನಿವೃತ್ತ ಸೈನಿಕರು!

ಸೈನಿಕ ಕರ್ತವ್ಯದಲ್ಲಿದ್ದರೂ, ನಿವೃತ್ತಿ ಹೊಂದಿದರೂ ಸೈನಿಕನೇ ಅನ್ನೊದಕ್ಕೆ ಬೆಳಗಾವಿಯ ನಿವೃತ್ತ ಯೋಧರು ಉತ್ತಮ ಉದಾಹರಣೆ. ಭಾರತ-ಪಾಕ್ ನಡುವೆ ಯುದ್ಧದ ಕಾರ್ಮೋಡ ಕವಿದಿದ್ದು, ನಿವೃತ್ತಿಯಾಗಿ ಇಲ್ಲೇ ಸಾಯುವ ಬದಲು ಯುದ್ಧಭೂಮಿಯಲ್ಲಿ ಸಾಯುತ್ತೇವೆ ಅಂತಿದ್ದಾರೆ ಸುಮಾರು 200 ಜನ ವೀರ ಯೋಧರು. 

ಬೆಳಗಾವಿ(ಮಾ.02): ಸೈನಿಕ ಕರ್ತವ್ಯದಲ್ಲಿದ್ದರೂ, ನಿವೃತ್ತಿ ಹೊಂದಿದರೂ ಸೈನಿಕನೇ ಅನ್ನೊದಕ್ಕೆ ಬೆಳಗಾವಿಯ ನಿವೃತ್ತ ಯೋಧರು ಉತ್ತಮ ಉದಾಹರಣೆ. ಭಾರತ-ಪಾಕ್ ನಡುವೆ ಯುದ್ಧದ ಕಾರ್ಮೋಡ ಕವಿದಿದ್ದು, ನಿವೃತ್ತಿಯಾಗಿ ಇಲ್ಲೇ ಸಾಯುವ ಬದಲು ಯುದ್ಧಭೂಮಿಯಲ್ಲಿ ಸಾಯುತ್ತೇವೆ ಅಂತಿದ್ದಾರೆ ಸುಮಾರು 200 ಜನ ವೀರ ಯೋಧರು. ಅಲ್ಲದೇ ಯುದ್ಧವಾದರೆ ನಮ್ಮನ್ನು ಸೈನ್ಯಕ್ಕೆ ಮರು ಸೇರ್ಪಡೆ ಮಾಡಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಸೈನಿಕರು ಮನವಿ ಮಾಡಿದ್ದಾರೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..
 

Video Top Stories